Advanced Search
Welcome to Anuvada Sampada Repository

ಆಲೋಚನೆ ಮತ್ತು ತರ್ಕ

ಎಲ್., ಟೇಲರ್ (2005) ಆಲೋಚನೆ ಮತ್ತು ತರ್ಕ In: ಇಂಟ್ರೊಡ್ಯೂಸನ್ಗ್ ಕಾಗ್ನಿಟಿವ್ ಡೆವಲಪ್ಮೆಂಟ್. Routledge. ISBN 1841693537, 978-1841693538

[img] Fulltext Document
Thinking and reasoning.pdf
Restricted to Repository staff only

Download (543kB)

Introduction

ಈ ಲೇಖನವು ಮಕ್ಕಳ ಮಧ್ಯಬಾಲ್ಯದಲ್ಲಿ (6-11 ವರ್ಷ) ಉಂಟಾಗುವ ದೈಹಿಕ, ಸಂಜ್ಞಾನಾತ್ಮಕ ವಿಕಾಸವನ್ನು ಕುರಿತು ಚರ್ಚಿಸುತ್ತದೆ. ಇದು, ದೇಹದ ಎತ್ತರ, ತೂಕ, ಚಲನಾ ಕೌಶಲ, ಮಿದುಳಿನ ಬೆಳವಣಿಗೆಯಂತಹ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಆ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸಂಸ್ಕೃತಿ, ಆಹಾರ ಪದ್ಧತಿ, ಪರಿಸರ ಮುಂತಾದವುಗಳ ಪ್ರಭಾವದ ಬಗ್ಗೆಯೂ ಗಮನ ಹರಿಸುತ್ತದೆ. ಸಂಜ್ಞಾನಾತ್ಮಕ ಬೆಳವಣಿಗೆಯ ಮೇಲಿನ ಪಿಯಾಜೆಯವರ ಮೂರ್ತ ಕಾರ್ಯಾಚರಣೆಯು ಸಂರಕ್ಷಣೆ, ವರ್ಗೀಕರಣ, ಯೋಜನೆ, ಅಧಿಸಂಜ್ಞಾನಾತ್ಮಕ ಮುಂತಾದವುಗಳ ಮೇಲೆ ಒತ್ತು ನೀಡಿದೆ. ಅನಂತರ ಮಾಹಿತಿ ಪ್ರಕ್ರಿಯೆಯ ವಿಧಾನವು ಸ್ಮೃತಿ, ಅಧಿಸ್ಮೃತಿ, ಗಮನ ಹರಿಸುವಿಕೆ. ನಿರ್ವಹಣಾ ಕಾರ್ಯ ಮುಂತಾದವುಗಳ ಬಗ್ಗೆ ಗಮನ ನೀಡುತ್ತದೆ. ಇದರೊಂದಿಗೆ ಈ ಎಲ್ಲಾ ಬೆಳವಣಿಗೆಗಳ ಮೇಲೆ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳ ಪಾತ್ರವನ್ನು ಚರ್ಚಿಸುತ್ತದೆ ಮತ್ತು ವೈಯಕ್ತಿಕ ವ್ಯತ್ಯಾಸಗಳು ಹಾಗೂ ಬುದ್ಧಿಮತ್ತೆಯನ್ನು ಮಾಪನ ಮಾಡುತ್ತದೆ,

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Thinking and Reasoning
Creators(English): Taylor, L
Publisher: Routledge
Title of Book(English): Introducing cognitive development
Contributors: Translator: Sharada Muralidhar; Reviewer: Indira Jaiprakash; Copy Editor: Prajna LS
URI: http://anuvadasampada.azimpremjiuniversity.edu.in/id/eprint/4682
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.