Advanced Search
Welcome to Anuvada Sampada Repository

ತತ್ತ್ವಶಾಸ್ತ್ರದ ಚಟುವಟಿಕೆ ಮತ್ತು ಶಿಕ್ಷಣದ ಅಭ್ಯಾಸ

ಲಿಂಗರ್, ಪ್ಯಾಟ್ರಿಕ್ ಬ್ರಾಟ್ and ಥೀಸಿಂಗ್, ವಿಲಿಯಂ (2003) ತತ್ತ್ವಶಾಸ್ತ್ರದ ಚಟುವಟಿಕೆ ಮತ್ತು ಶಿಕ್ಷಣದ ಅಭ್ಯಾಸ In: ಎ ಕಂಪ್ಯಾನಿಯನ್ ಟು ದಿ ವಿಕ್ಟೋರಿಯನ್ ನಾವೆಲ್. Wiley-Blackwell, pp. 165-180. ISBN 978-1405132916

[img] Fulltext Document
Activity of Philosophy and practice of education.pdf
Restricted to Repository staff only

Download (816kB)

Introduction

ಈ ಅಧ್ಯಾಯವು ವಿವಿಧ ತತ್ವಶಾಸ್ತ್ರಜ್ಞರು ನೀಡುವ ವಿಭಿನ್ನವಾದ ಶೈಕ್ಷಣಿಕ ತತ್ವಶಾಸ್ತ್ರದ ಪರಿಕಲ್ಪನೆಗಳನ್ನು ವಿವರಿಸುತ್ತದೆ. ಈ ಪರಿಕಲ್ಪನೆಗಳಲ್ಲಿರುವ ಸಾಮಾನ್ಯ ಅಂಶಗಳನ್ನು ಇದು ಎತ್ತಿ ತೋರಿಸುತ್ತದೆ. ಇದು ಸೈದ್ಧಾಂತಿಕ ತಾತ್ವಿಕ ಚಿಂತನೆಗಿಂತಲೂ ಪ್ರಾಯೋಗಿಕ ತಾತ್ವಿಕ ಚಿಂತನೆಯನ್ನು ಅನುಸರಿಸುವಂತೆ ಸಲಹೆ ನೀಡುತ್ತದೆ. ಶಿಕ್ಷಣವು ತನ್ನದೇ ಋಜುತ್ವವನ್ನು ಹೊಂದಿರುವ ಒಂದು ವಿಶಿಷ್ಟ ಚಟುವಟಿಕೆಯಾಗಿದೆ ಎಂಬುದನ್ನು ಸಾಧಿಸಿ ತೋರಿಸುವುದು ಶೈಕ್ಷಣಿಕ ತತ್ವಶಾಸ್ತ್ರದ ಜವಾಬ್ದಾರಿ ಎಂದು ಈ ಲೇಖನವು ವಾದಿಸುತ್ತದೆ. ತಾತ್ವಿಕ ಸಂಪ್ರದಾಯವನ್ನು ಶಿಕ್ಷಣಕ್ಕೆ ಅನ್ವಯಿಸುವುದರಲ್ಲಿನ ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ ತಾತ್ವಿಕ ಗ್ರಹಿಕೆಗಳನ್ನು ಪ್ರಶ್ನೆ ಮಾಡುವ ಅಗತ್ಯವನ್ನು ಅದು ತಿಳಿಸಿ ಹೇಳುತ್ತದೆ.

Item Type: Book Section
Discipline: Philosophy of Education
Programme: Postgraduate Programmes > MA in Education
Title(English): Activity of Philosophy and Practice of Education by Paadraig Hogan and Richard Smith
Creators(English): Patrick Brantlinger; William Thesing
Publisher: Wiley-Blackwell
Title of Book(English): A Companion to the Victorian Novel
Contributors: Translator: H R Laxminarayana Bhatta; Reviewer: Manjunathaiah B N; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4693
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.