Advanced Search
Welcome to Anuvada Sampada Repository

ಹೊಸ ರಾಷ್ಟ್ರೀಯ ಪಠ್ಯಕ್ರಮಕ್ಕೆ ಹೊಸ ಗುರಿಗಳು

ಓ'ಹಿಯರ್, ಫಿಲಿಪ್ and ವೈಟ್, ಜಾನ್ (1991) ಹೊಸ ರಾಷ್ಟ್ರೀಯ ಪಠ್ಯಕ್ರಮಕ್ಕೆ ಹೊಸ ಗುರಿಗಳು In: ಎಲ್ಲರಿಗೊಂದು ರಾಷ್ಟ್ರೀಯ ಪಠ್ಯಕ್ರಮ: ಯಶಸ್ಸಿಗೆ ಅಡಿಪಾಯ ಹಾಕುವುದು. Institute for Public Policy Research 1991, pp. 3-40. ISBN ISBN-10 ‏ : ‎ 1872452310; ISBN-13 ‏ : ‎ 978-1872452319

[img] Fulltext Document
New aims for a new National Curriculum.pdf
Restricted to Repository staff only

Download (493kB)

Introduction

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣದ ಮತ್ತು ಪಠ್ಯಕ್ರಮದ ಗುರಿಗಳನ್ನು ಯಾರು ನಿರ್ಧರಿಸಬೇಕು ಮತ್ತು ಹಾಗೆ ನಿರ್ಧರಿಸಲು ಅವರು ಬಳಸುವ ಕ್ರಮ ಯಾವುದು ಎಂಬುದನ್ನು ಜಾನ್ ವೈಟ್ ಈ ಲೇಖನದಲ್ಲಿ ಚರ್ಚಿಸುತ್ತಾರೆ. ಅವರು ಕೊಡುವ ಉದಾಹರಣೆಗಳು ಬ್ರಿಟಿಷ್ ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದೆಯಾದರೂ ಅವರ ಚರ್ಚೆಯು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅನ್ವಯವಾಗುತ್ತದೆ. ಹಾಗಾಗಿ ಭಾರತದಲ್ಲಿನ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಅರಿಯಲು ಈ ಲೇಖನವು ಸಹಾಯಕವಾಗಿದೆ. ಅಲ್ಲದೆ ಶೈಕ್ಷಣಿಕ ಗುರಿಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮೂಲವಾಗಿ ಅಳವಡಿಸಿಕೊಂಡಿರಬೇಕಾಗಿರುವ ಅಗತ್ಯತೆಯನ್ನು ಇದು ತಿಳಿಸುತ್ತದೆ.

Item Type: Book Section
Discipline: Philosophy of Education
Programme: Postgraduate Programmes > MA in Education
Title(English): New Aims for a New National Curriculum
Creators(English): Philip O'Hear, John White
Publisher: Institute for Public Policy Research 1991
Title of Book(English): A National Curriculum for All: Laying the Foundations for Success
Contributors: Translator: Ganesh UH; Reviewer: Manjunathaiah B N; Copy Editor: Prajna LS
URI: http://anuvadasampada.azimpremjiuniversity.edu.in/id/eprint/4694
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.