Advanced Search
Welcome to Anuvada Sampada Repository

ಬೋಧನೆಯ ತಾತ್ವಿಕ ಮಾದರಿಗಳು

ಷ್ಯಫರ್, ಇಸ್ರೇಲ್ ಬೋಧನೆಯ ತಾತ್ವಿಕ ಮಾದರಿಗಳು In: ಕಾರಣ ಮತ್ತು ಬೋಧನೆ. Routledge, pp. 83-92. ISBN ISBN 9780415559461

[img] Fulltext Document
Philosophical models of teaching.pdf
Restricted to Repository staff only

Download (330kB)

Introduction

ಈ ಲೇಖನವು ಮೂರು ಪ್ರಭಾವೀ ಬೋಧನಾ ಮಾದರಿಗಳ ಮೂಲಕ ಬೋಧನಾ ಪ್ರಕ್ರಿಯೆಯ ಒಂದು ಚಿತ್ರಣವನ್ನು ಕಟ್ಟಿಕೊಡುತ್ತದೆ. ಅವೆಂದರೆ ಪ್ರಭಾವಾತ್ಮಕ ಮಾದರಿ, ಒಳನೋಟ ಮಾದರಿ ಹಾಗೂ ನಿಯಮ ಮಾದರಿ. ಈ ಮೂರೂ ಮಾದರಿಗಳ ಶಕ್ತಿ ಮತ್ತು ಮಿತಿಗಳನ್ನು ಚರ್ಚಿಸುವುದರೊಂದಿಗೆ ಹೇಗೆ ಈ ಮೂರೂ ಮಾದರಿಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಈ ಲೇಖನವು ತಿಳಿಸುತ್ತದೆ. ಬೋಧನೆ ಮತ್ತು ಕಲಿಕೆಯ ಒಂದು ವಿಸ್ತೃತ ಅರಿವನ್ನು ಮೂಡಿಸುವ ಯತ್ನದಲ್ಲಿ ಜಾನ್‌ ಲಾಕ್‌, ಸಂತ ಅಗಸ್ಟೀನ್‌ ಮತ್ತು ಇಮ್ಯಾನ್ಯುಯಲ್‌ ಕಾಂಟ್‌ ಅವರ ಜ್ಞಾನಶಾಸ್ತ್ರೀಯ ದೃಷ್ಟಿಕೋನಗಳನ್ನು ಹೋಲಿಸಿ ನೋಡುತ್ತದೆ. ಲೇಖಕರು ಇಲ್ಲಿ ಸೂಚಿಸುವ ಬೋಧನಾ ತತ್ವಗಳು ಅಚಲವಾಗಿರದೆ ಮಾರ್ಪಾಡುಗಳಿಗೆ ತೆರೆದುಕೊಳ್ಳುತ್ತವೆ ಎಂದು ಹೇಳುತ್ತಾರೆ. ಬೋಧನೆಯೆಂದರೆ ವಿದ್ಯಾರ್ಥಿಗಳ ಮನಸ್ಸನ್ನು ತರಬೇತಿಗೆ ಅಥವಾ ನಿಯಂತ್ರಣಕ್ಕೆ ಒಗ್ಗಿಸುವುದಲ್ಲ; ಬದಲಿಗೆ ಅದು ತತ್ವಬದ್ಧ ಚಿಂತನೆಯ ಪರಂಪರೆಗಳನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವುದು ಎಂದು ವಾದಿಸುತ್ತಾರೆ.

Item Type: Book Section
Discipline: Philosophy of Education
Programme: Postgraduate Programmes > MA in Education
Title(English): Philosophical models of teaching
Creators(English): Israel Schffer
Publisher: Routledge
Title of Book(English): Reason and teaching
Contributors: Translator: Ganesh UH; Reviewer: Manjunathaiah B N; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4696
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.