Advanced Search
Welcome to Anuvada Sampada Repository

ಇನ್ವೆಂಚರಿಂಗ್ ಸಪ್ತಾಹ

ರಾಮ್‌ಗೋಪಾಲ್, ಅನನ್ಯ (2016) ಇನ್ವೆಂಚರಿಂಗ್ ಸಪ್ತಾಹ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (3). pp. 106-107.

[img] Fulltext Document
ಇನ್ವೆಂಚರಿಂಗ್ ಸಪ್ತಾಹ.pdf

Download (460kB)

Introduction

ಇನ್ವೆಂಚರಿಂಗ್ ಶಾಲೆಗಳು ಸಾಮಾನ್ಯ ಶಾಲೆಗಳಿಗಿಂತ ಭಿನ್ನವಾಗಿದ್ದು, ಹೊಸ ವಿದ್ಯಾರ್ಥಿಗಳನ್ನು ದೈನಂದಿನ (ಪಾಠ ಪ್ರವಚನಕ್ಕೆ) ವ್ಯವಹಾರಗಳಿಗೆ ತಳ‍್ಳದೇ ಶಾಲಾ ಪರಿಸರಕ್ಕೆ ಹೊಂದಿಕೊಳ್ಳಲು ಸಮಯವಕಾಶವನ್ನು ನೀಡುತ್ತದೆ. ಹಾಗೂ ಈ ಶಾಲೆಗಳು ವಿದ್ಯಾರ್ಥಿಗಳು ಸಂಪಾದಿಸಿರುವ ಕೌಶಲ್ಯವನ್ನು ಬೆಂಬಲಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯಕಾರಿಯಾಗುತ್ತದೆ. ಹಾಗೂ ವಿದ್ಯಾರ್ಥಿಗಳಿಗೆ ಸೃಜನಾತ್ಮಕವಾಗಿ ಮತ್ತು ನಾವೀನ್ಯ ಪೂರ್ಣವಾಗಿ ಯೋಚಿಸಲು ಪ್ರೋತ್ಸಾಹಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Inventuring Week
Creators(English): Ananya Ramgopal
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4766
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.