Advanced Search
Welcome to Anuvada Sampada Repository

ಬೋಧನೆ ಮತ್ತು ನವ-ಉದಾರವಾದಿ ಪ್ರಭುತ್ವ

ಕುಮಾರ್, ಕೃಷ್ಣ (2011) ಬೋಧನೆ ಮತ್ತು ನವ-ಉದಾರವಾದಿ ಪ್ರಭುತ್ವ ಇಕಾನಾಮಿಕಲ್ ಎಂಡ್ ಪೋಲಿಟಿಕಲ್ ವಿಕ್ಲಿ, 19. pp. 37-40. ISSN (Print) - 0012-9976 | (Online) - 2349-8846

[img] Fulltext Document
Teaching and the Neo-Liberal State.pdf

Download (288kB)

Introduction

ಈ ಲೇಖನವು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನವ-ಉದಾರವಾದೀ ತತ್ವಗಳಿಂದ ಪ್ರೇರಿತವಾದ ಇವತ್ತಿನ ಬೋಧನಾ ಪರಿಸರವನ್ನು ವಿಮರ್ಶಾತ್ಮಕವಾಗಿ ಅವಲೋಕಿಸುತ್ತದೆ. ನವ-ಉದಾರವಾದದ ಪ್ರಭುತ್ವದಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮಾರುಕಟ್ಟೆಯ ತತ್ವಗಳ ಆಧಾರದ ಮೇಲೆ ನಡೆಸಬಹುದೆಂಬ ಕಲ್ಪನೆಯು ಹೇಗೆ ಜನಪ್ರಿಯವೂ ಸಹಜವೂ ಆಗಿಬಿಟ್ಟಿದೆ ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಶಿಕ್ಷಣ ವ್ಯವಸ್ಥೆ ಮತ್ತು ಉದಾರವಾದದ ನಡುವಿನ ಸಂಬಂಧದ ಬಗೆಗೆ ಒಂದು ಸ್ಥೂಲವಾದ ಚಾರಿತ್ರಿಕ ಚಿತ್ರಣವನ್ನು ನೀಡುವುದರೊಂದಿಗೆ ಈ ಲೇಖನವು ಹೇಗೆ ಈ ಕಲ್ಪನೆಯು ಶಿಕ್ಷಣದ ಸ್ವರೂಪವನ್ನು ಬದಲಾಯಿಸಿದೆ ಎನ್ನುವುದರ ವಿಶ್ಲೇಷಣೆಯನ್ನು ಮಾಡುತ್ತದೆ.

Item Type: Article
Discipline: Political Economy of Education
Programme: Postgraduate Programmes > MA in Education
Title(English): Teaching and the Neo-Liberal State
Publisher: Economic and Political Weekly
Journal or Publication Title(English): Economic and Political Weekly
Contributors: Translator:H R Laxminarayana Bhatta; Reviewer:Padmini Rao; Copy Editor:Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/559
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.