ಮೊದಲ ತಲೆಮಾರಿನ ಶಾಲಾ ಮಕ್ಕಳಿಗೆ ಕಲಿಸುವುದು- ಪ್ರಮುಖ ಕಲಿಕೆಗಳು
ದಾಸ್, ವಿದ್ಯಾ (2021) ಮೊದಲ ತಲೆಮಾರಿನ ಶಾಲಾ ಮಕ್ಕಳಿಗೆ ಕಲಿಸುವುದು- ಪ್ರಮುಖ ಕಲಿಕೆಗಳು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).
Fulltext Document
Teaching first-Generation school Children Key Learnings.pdf Download (1MB) |
Introduction
ಮೊದಲ ತಲೆಮಾರಿನ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವು ನೀಡುವುದರಲ್ಲಿರುವ ಸವಾಲುಗಳು ಮತ್ತು ಪರಿಹಾರಗಳನ್ನು ಅಗ್ರಗಾಮಿ ಶಾಲೆಯ ಅನುಭವದ ಹಿನ್ನೆಲೆಯಲ್ಲಿ ಲೇಖಕರು ಇಲ್ಲಿ ವಿವರಿಸಿದ್ದಾರೆ. ಕಲಿಕೆಯತ್ತ ಮೊದಲ ತಲೆಮಾರಿನ ಮಕ್ಕಳು ಮತ್ತು ಇತರ ಮಕ್ಕಳ ಪ್ರವೃತ್ತಿಗಳಲ್ಲಿರುವ ಭಿನ್ನತೆಗಳಿಗೆ ಕಾರಣಗಳನ್ನು ಗುರುತಿಸುತ್ತ, ಮಕ್ಕಳ ಕಲಿಕಾ ಪ್ರಕ್ರಿಯೆಯ ಬಗ್ಗೆ ಹತ್ತಿರದ ಅನುಭವವನ್ನು ಅಗ್ರಗಾಮಿ ಶಾಲೆಯಲ್ಲಿ ಪಡೆದ ವಿವರವನ್ನು ಇಲ್ಲಿ ದಾಖಲಿಸಲಾಗಿದೆ. ಭಯಮುಕ್ತ ಅಥವಾ ಒತ್ತಡರಹಿತ ವಾತಾವರಣದಲ್ಲಿ ಕಲಿಯಲು ಅಗ್ರಗಾಮಿ ಶಾಲೆಯು ಸಹಾಯ ಮಾಡುತ್ತದೆ. ಮಕ್ಕಳ ಜೊತೆಗೆ ಒಡನಾಡುವ ಸಮೃದ್ಧ ಅನುಭವಗಳಿಂದಾಗಿ, ಶಾಲೆಗೆ ತನ್ನ ಶೈಕ್ಷಣಿಕ ತಿಳುವಳಿಕೆಯನ್ನು ಸುಧಾರಿಸಲು ನೆರವಾಯಿತಲ್ಲದೆ, ಶಿಕ್ಷಕರ ಜೊತೆ ಸೇರಿ ಶೈಕ್ಷಣಿಕ ವಿಧಾನಗಳಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಸಾಧ್ಯವಾಯಿತು ಎಂದು ಲೇಖನವು ವಿವರಿಸುತ್ತದೆ. ಅಗ್ರಗಾಮಿ ಶಾಲೆಯ ಅನುಭವವು ಶಿಕ್ಷಕರಿಗೆ ಬೆಂಬಲ ಮತ್ತು ಪರಿಣಾಮಕಾರಿ ತರಬೇತಿ ನೀಡುವ ವಿಚಾರಕ್ಕೆ ಹೆಚ್ಚು ಒತ್ತು ನೀಡಬೇಕಾದುದನ್ನು ನೆನಪಿಸಿತು ಎಂದು ಲೇಖಕರು ಹೇಳುತ್ತಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Teaching first-Generation school Children: Key Learnings |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Janardhana C S; Reviewer: Chandrashekar Mandekolu; Copy Editor: Chandrashekar Mandekolu |
Related URLs: | |
URI: | http://anuvadasampada.azimpremjiuniversity.edu.in/id/eprint/613 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.