Advanced Search
Welcome to Anuvada Sampada Repository

ಸಂಪರ್ಕವು ಬೋಧನಾ ವಿಧಾನವಾಗುವ ವಿಚಾರ-ಒಂದು ತಂತ್ರ

ಬ್ಯಾನರ್ಜಿ, ಜೊಯೀತಾ (2021) ಸಂಪರ್ಕವು ಬೋಧನಾ ವಿಧಾನವಾಗುವ ವಿಚಾರ-ಒಂದು ತಂತ್ರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 59-61.

[img] Fulltext Document
The Idea of Pedagogy of Connect A Strategy.pdf
Available under License Creative Commons Attribution Non-commercial Share Alike.

Download (3MB)

Introduction

ಈ ಲೇಖನವು ಸಂಪರ್ಕವನ್ನು ಸಮರ್ಥ ಬೋಧನಾ ವಿಧಾನವಾಗಿ ಅಬಿವೃದ್ಧಿಪಡಿಸಿ ಆ ಮೂಲಕ ಸಂವಾದಿಸಲು ಅವಕಾಶ ಮಾಡಿಕೊಡಬೇಕೆಂಬುದನ್ನು ವಿವರಿಸುತ್ತದೆ. ಸಂಪರ್ಕರಹಿತ ಕಲಿಕೆಯು ಕಲಿಕಾರ್ಥಿಗಳ ಕಲಿಕೆಯನ್ನು ಖಚಿತಪಡಿಸುವುದಿಲ್ಲ. ಆದ್ದರಿಂದ, ಕಲಿಕಾರ್ಥಿಗಳು ವಿಮರ್ಶಾತ್ಮಕ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಅರಿವು ಮೂಡಿಸಬೇಕು ಮತ್ತು ಅವರು ವಿಮರ್ಶಾತ್ಮಕ ಪ್ರಜ್ಞೆಯನ್ನು ಗಳಿಸಿಕೊಳ್ಳುವತ್ತ ಕರೆದೊಯ್ಯಬೇಕು. ಈ ಸಾಧನೆಗೈಯ್ಯಲು ತರಗತಿ ಕೋಣೆಯೊಳಗೆ ಆಗಬೇಕಾದ ಬದಲಾವಣೆಗಳನ್ನು ಚರ್ಚಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): The Idea of Pedagogy of Connect | A Strategy
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/630
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.