Advanced Search
Welcome to Anuvada Sampada Repository

ದ್ವಿತೀಯ ಲಿಂಗ? | ಗ್ರಾಮೀಣ ತರಗತಿಯಲ್ಲಿ ಲಿಂಗದ ಕುರಿತ ಒಂದು ಸಂಭಾಷಣೆ

ಕುಮಾರ್, ಸುನಿಲ್ (2021) ದ್ವಿತೀಯ ಲಿಂಗ? | ಗ್ರಾಮೀಣ ತರಗತಿಯಲ್ಲಿ ಲಿಂಗದ ಕುರಿತ ಒಂದು ಸಂಭಾಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 117-119.

[img] Fulltext Document
The Second Sex A Conversation on Gender in a Rural Classroom.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು VIIನೇ ತರಗತಿಯ ಪಠ್ಯಪುಸ್ತಕದಲ್ಲಿನ 'ಸಮಾಜ ಮತ್ತು ಮಹಿಳೆಯರ ಪಾತ್ರ' ಎಂಬ ಪಾಠದ ಕುರಿತು ಅರ್ಥಪೂರ್ಣ ಸಂವಾದವನ್ನು ರಚಿಸಲು ಸಮಾಜ ವಿಜ್ಞಾನ ಶಿಕ್ಷಕರ ಪ್ರಯತ್ನವನ್ನು ವಿವರಿಸುತ್ತದೆ. ಈ ಮೂಲಕ, ಅವರು ಪಿತೃಪ್ರಧಾನ ವ್ಯವಸ್ಥೆಯು ಇನ್ನೂ ಮಕ್ಕಳಿಗೆ ಜಾರಿಯಲ್ಲಿದ್ದು, ಮಕ್ಕಳ ಲಿಂಗ ಆಧಾರಿತ ತಾರತಮ್ಯತೆ ಹಾಗೂ ಸಮಾನತೆಗೆ ಹೆಚ್ಚು ಸಂವೇದನಾಶೀಲರನ್ನಾಗಿ ಮಾಡಲು ಮತ್ತು ಅವರ ಸುತ್ತಲೂ ವಿಮರ್ಶಾತ್ಮಕ ನೋಟವನ್ನು ನೀಡಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಸಮಾಜದ ಎಲ್ಲಾ ನಾಗರೀಕರಿಗಿರುವ ಸಮಾನ ಹಕ್ಕು, ಕಾನೂನು ರಕ್ಷಣೆ, ಮತ್ತು ಕಾಯ್ದೆಗಳ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಒಂದು ಸಣ್ಣ ಪ್ರಯತ್ನವೂ ಇಲ್ಲಿ ಕಾಣಬಹುದಾಗಿದೆ.

Item Type: Article
Discipline: Education
Programme: University Publications > Learning Curve
Title(English): The Second Sex? | A Conversation on Gender in a Rural Classroom
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittala; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/631
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.