Advanced Search
Welcome to Anuvada Sampada Repository

ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಬೋಧನಾ ವಿಧಾನ: ಒಂದೇ ಅಳತೆ ಎಲ್ಲರಿಗೂ ಹೊಂದುವುದಿಲ್ಲ

ಅಂಕುರ್‌, ಮದನ್‌ (2021) ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಬೋಧನಾ ವಿಧಾನ: ಒಂದೇ ಅಳತೆ ಎಲ್ಲರಿಗೂ ಹೊಂದುವುದಿಲ್ಲ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 13-16.

[img] Fulltext Document
Differentiating Instruction One Size Does NOT Fit All.pdf
Available under License Creative Commons Attribution Non-commercial Share Alike.

Download (2MB)

Introduction

ಸಾಮಾನ್ಯ ತರಗತಿಯಲ್ಲಿ ಮಕ್ಕಳ ವ್ಯಕ್ತಿಗತ ಕಲಿಕಾ ಅಗತ್ಯಗಳಿಗೆ ಸ್ಪಂದಿಸಲು ಕಾರ್ಯತಂತ್ರಗಳನ್ನು ಬಳಸುವ ಒಂದು ಬೋಧನೆಯ ಕ್ರಮವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ವಿಭಿನ್ನ ಅಗತ್ಯಕ್ಕೆ ತಕ್ಕ ಹಾಗೆ ಬೋಧನಾ ಕ್ರಮವನ್ನು ಈ ಲೇಖನದಲ್ಲಿ ಚರ್ಚಿಸಲಾಗಿದ್ದು, ಉತ್ತರಾಖಂಡದ ಸರ್ಕಾರಿ ಶಾಲೆಯೊಂದರ ಐದನೇ ತರಗತಿಯಲ್ಲಿ ನಡೆದ ಬೋಧನಾ ವಿಧಾನದ ಬಳಕೆಯನ್ನು ಇಲ್ಲಿ ವಿವರಿಸಲಾಗಿದೆ. ಇದು ಕಲಿಕಾ ಪರಿಕರಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ತರಗತಿ ಬೋಧನೆ ವಿಧಾನವನ್ನು ಮತ್ತು ವಿದ್ಯಾರ್ಥಿಗಳ ಕಲಿಕೆಯ ಗತಿಗನುಸಾರ ರುಬ್ರಿಕ್ಸ್ ರಚಿಸಿ ತರಗತಿ ಶಿಕ್ಷಣವನ್ನು ಮರುವ್ಯಾಖ್ಯಾನಿಸಿದ ಬಹು ಆಯಾಮದ ವಿಧಾನವಾಗಿದೆ. ಈ ವಿವರಣೆಯ ಮೂಲಕ ಭಾರತೀಯ ತರಗತಿ ಕೊಠಡಿಗಳಲ್ಲಿ ವಿಭಿನ್ನ ಅಗತ್ಯಕ್ಕೆ ತಕ್ಕ ಹಾಗೆ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಈ ಲೇಖನವು ಒತ್ತು ನೀಡುತ್ತದೆ. ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಗಳಲ್ಲಿ ವೈಯಕ್ತಿಕ ಭಿನ್ನತೆಯಿರುವುದು ಪ್ರತಿ ತರಗತಿ, ಸನ್ನಿವೇಶದಲ್ಲೂ ಒಂದು ಅನಿವಾರ್ಯ ವಾಸ್ತವ ಎಂಬ ನಂಬಿಕೆಯನ್ನು ತಿಳಿದುಕೊಳ್ಳಬೇಕಾದ ಅಗತ್ಯವನ್ನು ಲೇಖಕರು ಒತ್ತಿಹೇಳುತ್ತಾರೆ. ಭಾರತೀಯ ಸಂದರ್ಭದಲ್ಲಿ ತರಗತಿಯ ಬೋಧನಾ ವಿಧಾನವನ್ನು ಮರು ರೂಪಿಸುವುದಕ್ಕೆ ಇದು ಒಂದು ಮಾರ್ಗವಾಗಿದೆ ಎನ್ನುವುದನ್ನು ಇಲ್ಲಿ ಲೇಖಕರು ಪ್ರತಿಪಾದಿಸಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Differentiating Instruction | One Size Does NOT Fit All
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittala; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/632
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.