Advanced Search
Welcome to Anuvada Sampada Repository

ಭಿನ್ನರಾಶಿಗಳು – ಹಾಳೆ ಮಡಚುವ ವಿಧಾನ

ಶಿರಾಲಿ, ಪದ್ಮಪ್ರಿಯಾ ಭಿನ್ನರಾಶಿಗಳು – ಹಾಳೆ ಮಡಚುವ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Fractions - a paper folding approach.pdf

Download (878kB)

Introduction

ಪ್ರೌಢಶಾಲಾ ಹಂತವನ್ನು ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಭಿನ್ನರಾಶಿಗಳನ್ನು ಪ್ರತಿನಿಧಿಸುವುದು, ಅವುಗಳನ್ನು ಹೋಲಿಸುವುದು, ಅವುಗಳ ವಿಭಿನ್ನ ರೂಪಗಳು ಹಾಗೂ ಅವುಗಳ ಮೇಲಿನ ನಾಲ್ಕು ಗಣಿತೀಯ ಕ್ರಿಯೆಗಳು - ಇವೆಲ್ಲದರ ನಿರ್ದುಷ್ಟ ತಿಳಿವಳಿಕೆ ಅತ್ಯಗತ್ಯ. ಈ ಲೇಖನವು, ಚೆನ್ನಾಗಿ ಯೋಚಿಸಿ ಕಲ್ಪಿಸಿರುವ ಚಟುವಟಿಕೆ ಹಾಗೂ ಆಟಗಳ ಮೂಲಕ ಈ ಪರಿಕಲ್ಪನೆಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅವುಗಳ ಬಗ್ಗೆಗಿನ ತಿಳಿವಳಿಕೆಯನ್ನು ಬಲಪಡಿಸುತ್ತದೆ. ಮಕ್ಕಳು ಈ ಮಹತ್ತ್ವದ ಪರಿಕಲ್ಪನೆಯನ್ನು ಚೆನ್ನಾಗಿ ಗ್ರಹಿಸಲು ಮಾರ್ಗದರ್ಶಿಯಾಗಿ ಬಳಸಲಾಗುವಂತೆ ಈ ಲೇಖನವನ್ನು ರಚಿಸಲಾಗಿದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Fractions - a paper folding approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/640
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.