Advanced Search
Welcome to Anuvada Sampada Repository

ಗುಣಾಕಾರದ ಬೋಧನೆ: ಒಂದು ದೃಶ್ಯರೂಪ ವಿಧಾನ

ಶಿರಾಲಿ, ಪದ್ಮಪ್ರಿಯಾ ಗುಣಾಕಾರದ ಬೋಧನೆ: ಒಂದು ದೃಶ್ಯರೂಪ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Multiplication A Visual Approach.pdf

Download (916kB)

Introduction

ಪ್ರಸ್ತುತ ಲೇಖನವು ಗುಣಾಕಾರದ ಪರಿಕಲ್ಪನೆಯನ್ನು ಸಮಾನ ಗುಂಪುಗಳನ್ನಾಗಿ ಮಾಡುವ, ಹಾರಿಕೆಯ ಎಣಿಕೆಯ, ಪುನರಾವರ್ತಿತ ಸಂಕಲನದ ಹಾಗೂ ಶಾಬ್ದಿಕ ಸಮಸ್ಯೆಗಳ ಸೃಷ್ಟಿಯ ಮೂಲಕ ಪರಿಚಯಿಸುತ್ತದೆ. ಇದು ಹತ್ತಕ್ಕಿಂತ ಸಣ್ಣ ಸಂಖ್ಯೆಗಳ ಮಗ್ಗಿಯಲ್ಲಿ ಕಂಡುಬರಬಹುದಾದ ವಿನ್ಯಾಸಗಳನ್ನು ಅರಸುತ್ತದೆ ಕೂಡ. ಗುಣಾಕಾರದ ನಿಯಮಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಚಟುವಟಿಕೆಗಳನ್ನೂ ಇದು ನೀಡುತ್ತದೆ. ಜೊತೆಗೆ, ಪರಿಕಲ್ಪನಾತ್ಮಕ ಗ್ರಹಿಕೆ ಹಾಗೂ ವೈಧಾನಿಕ ಗ್ರಹಿಕೆಗಳ ನಡುವೆ ಯಾವುದು ಅನುಸರಣೀಯ ಎಂಬ ಅತಿ ಪ್ರಸ್ತುತ ಪ್ರಶ್ನೆಯನ್ನೂ ಇದು ಎತ್ತುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Multiplication: A Visual Approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/650
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.