Advanced Search
Welcome to Anuvada Sampada Repository

ಪ್ರಾಥಮಿಕ ಹಂತದಲ್ಲಿ ರೇಖಾಗಣಿತದ ಬೋಧನೆ ಭಾಗ I

ಶಿರಾಲಿ, ಪದ್ಮಪ್ರಿಯಾ ಪ್ರಾಥಮಿಕ ಹಂತದಲ್ಲಿ ರೇಖಾಗಣಿತದ ಬೋಧನೆ ಭಾಗ I ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Geometry at the Primary Level Part I.pdf

Download (903kB)

Introduction

ವಸ್ತುಗಳನ್ನು ವಿಂಗಡಿಸುವ; ಹೊಂದಿಸುವ ಹಾಗೂ ಆಕಾರ, ಗಾತ್ರ ಮತ್ತು ಇತರ ಗುಣಗಳಿಗೆ ಅನುಗುಣವಾಗಿ ನಿರ್ಮಿಸುವ ಅನೇಕ ಚಟುವಟಿಕೆಗಳನ್ನು ಈ ಲೇಖನವು ಪುಟ್ಟ ಕಲಿಕಾರ್ಥಿಗಳಿಗೆ ಜ್ಯಾಮಿತಿಯನ್ನು ಪರಿಚಯಿಸಲು ಹೊರಡುತ್ತದೆ. ಜಿಯೋಬೋರ್ಡ್ ಬಳಕೆ ಮತ್ತು ಸಂಯೋಜಿತ ಆಕಾರ ರಚನೆಗೆ ಬೇಕಾದ ವಸ್ತುಗಳ ಬಳಕೆಯನ್ನು ಕುರಿತಾಗಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡುತ್ತದೆ. ಆಕೃತಿಗಳ ಬಗ್ಗೆಗಿನ ಅರಿವನ್ನು ಮತ್ತು ಜ್ಯಾಮಿತೀಯ ವಸ್ತುಗಳನ್ನು ದೃಶ್ಯೀಕರಿಸಿಕೊಳ್ಳುವ ಸಾಮರ್ಥ್ಯಗಳನ್ನು ಪ್ರಾಥಮಿಕ ಹಂತದ ಮಕ್ಕಳಲ್ಲಿ ಕಟ್ಟಿಕೊಡುವ ಪ್ರಕ್ರಿಯೆಗೆ ಈ ಲೇಖನ ಪ್ರಾಧಾನ್ಯ ನೀಡುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Geometry at the Primary Level Part I
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/654
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.