Advanced Search
Welcome to Anuvada Sampada Repository

ದೋಷಗಳ ವಿಶ್ಲೇಷಣೆಯ ಮೂಲಕ ಜ್ಞಾನಾರ್ಥಿಗಳ ಯೋಚನಾಕ್ರಮವನ್ನು ಅರಿಯುವುದು

ಟಕ್ಕೇರ್, ಶಿಖಾ ದೋಷಗಳ ವಿಶ್ಲೇಷಣೆಯ ಮೂಲಕ ಜ್ಞಾನಾರ್ಥಿಗಳ ಯೋಚನಾಕ್ರಮವನ್ನು ಅರಿಯುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Understanding LearnersGÇÖ Thinking through an Analysis of Errors.pdf

Download (216kB)

Introduction

ಈ ಲೇಖನವು ಪ್ರೊಫೆಸರ್ ಹೃದಯಕಾಂತ್ ದಿವಾನ್ ರ ಲೇಖನವಾದ ‘ಅಂಕಗಣಿತದಲ್ಲಿ ದೋಷಗಳ ವ್ಯಾಖ್ಯಾನ’ದಲ್ಲಿ ಅವರು ಮಂಡಿಸಿದ ವಾದಗಳಿಗೆ ಪ್ರತಿಕ್ರಿಯೆಯಾಗಿದೆ. ಪ್ರಸ್ತುತ ಲೇಖನದಲ್ಲಿ ಲೇಖಕರು ಸೂಕ್ತ ಸಂಶೋಧನಾ ಸಾಹಿತ್ಯದ ಹಿನ್ನಲೆಯಲ್ಲಿ ಮಕ್ಕಳ ದೋಷಗಳಿಗೆ ಅತಿಯಾದ ಸಾಮಾನ್ಯೀಕರಣವೇ ಕಾರಣವೆಂದು ಪ್ರೊಫೆಸರ್ ಹೃದಯಕಾಂತರು ವಾದಿಸಿದಂತೆ ಅದೊಂದೇ ಕಾರಣವೆಂದು ಹೇಳಲಾಗದು ಎಂದು ವಾದಿಸುತ್ತಾರೆ. ಮಕ್ಕಳ ದೋಷಗಳ ಮೂಲ ಯಾವುದೆಂದು ಹುಡುಕುವುದೂ ಅಷ್ಟೇ ಮುಖ್ಯವಾಗುತ್ತದೆ ಎಂದು ಲೇಖಕರು ವಾದವನ್ನು ಮಂಡಿಸುತ್ತಾರೆ. ಮಕ್ಕಳಲ್ಲಿ ಪರಿಕಲ್ಪನೆಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಶಿಕ್ಷಕರು ಚಟುವಟಿಕೆಗಳನ್ನು ಯೋಜಿಸಿಗೊಳ್ಳಬೇಕು ಎಂದು ಅಪೇಕ್ಷಿಸಿದಾಗ ಅದಕ್ಕೆ ತಕ್ಕ ಹಾಗೆ ಶಿಕ್ಷಕರಿಗೆ ಸೂಕ್ತ ಬೆಂಬಲವನ್ನು ನೀಡುವುದು ಅವಶ್ಯಕವೆಂದು ಹೇಳುತ್ತಾ ಅದಕ್ಕಾಗಿ ಶಿಕ್ಷಕರಾದವರು ಏನೆಲ್ಲಾ ಮಾಡಬಹುದು ಎಂದು ಲೇಖಕರು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Understanding Learners’ Thinking through an Analysis of Errors
Publisher: Azim Premji University
Journal or Publication Title(English): Azim Premji University At Right Angles
Contributors: Translator: Amar B Karanth; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/690
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.