Advanced Search
Welcome to Anuvada Sampada Repository

ಗುಣಲಬ್ಧ ಸಂಖ್ಯೆಗಳು

ವಿಕ್ರಾಂತ್, ವಿಶಾಖ್ ಗುಣಲಬ್ಧ ಸಂಖ್ಯೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Product Numbers.pdf

Download (187kB)

Introduction

ಗಣಿತದಲ್ಲಿ ಸಮತೂಗಿಸುವ ಲೆಕ್ಕ ಎಂಬುದೊಂದಿದೆ. m ಮತ್ತು n ( ಜೋಡಿ ಸ್ವಾಭಾವಿಕ ಸಂಖ್ಯೆಗಳಾಗಿದ್ದು, 1 ರಿಂದ m-1ರ ವರೆಗಿನ ಸಂಖ್ಯೆಗಳ ಮೊತ್ತವು m+1 ರಿಂದ n ವರೆಗಿನ ಸಂಖ್ಯೆಗಳ ಮೊತ್ತಕ್ಕೆ ಸಮನಾಗಿರಬೇಕು. ಈ ರೀತಿಯ m ಮತ್ತು n ಗಳನ್ನು ಕಂಡುಹಿಡಿಯುವುದೇ ಸಮತೂಗಿಸುವ ಲೆಕ್ಕ. ಈ ಸಮಸ್ಯೆಗೆ ಅನಂತ ಸಂಖ್ಯೆಯ ಜೋಡಿಗಳು ಉತ್ತರವಾಗಿ ಸಿಗುತ್ತವೆ. ಇದರಿಂದ ಪ್ರೇರಿತರಾಗಿ ಈ ಲೇಖನದಲ್ಲಿ ಲೆಖಕರು ಇದೇ ರೀತಿಯ ಸಮತೋಲನವನ್ನು ಗುಣಲಬ್ಧಗಳಿಗೆ ಅನ್ವಯಿಸಬಹುದೇ ಎನ್ನುವುದನ್ನು ಚರ್ಚಿಸುತ್ತಾರೆ. ಅಂದರೆ m ಮತ್ತು n ( ಜೋಡಿ ಸ್ವಾಭಾವಿಕ ಸಂಖ್ಯೆಗಳನ್ನು ಕಂಡುಹಿಡಿಯಬೇಕು. ಅವು ಹೇಗಿರಬೇಕೆಂದರೆ 1 ರಿಂದ m-1ರ ವರೆಗಿನ ಸಂಖ್ಯೆಗಳ ಗುಣಲಬ್ಧವು m+1 ರಿಂದ n ವರೆಗಿನ ಸಂಖ್ಯೆಗಳ ಗುಣಲಬ್ಧಕ್ಕೆ ಸಮನಾಗಿರಬೇಕು. ಲೇಖಕರು ಈ ರೀತಿಯ ಜೋಡಿ ಕೇವಲ ಒಂದೇ ಒಂದಿದೆ ಎನ್ನುವುದನ್ನು ಈ ಲೇಖನದಲ್ಲಿ ಸಾಧಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Product Numbers
Publisher: Azim Premji University
Journal or Publication Title(English): Azim Premji University At Right Angles
Contributors: Translator: Umesh; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/694
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.