Advanced Search
Welcome to Anuvada Sampada Repository

5ನೇ ತರಗತಿಗೆ ಪೈ ಪ್ರವೇಶ

ರಘುನಾಥ್, ಸಬಿತಾ and ಭನ್ಸಾಲಿ, ಸ್ನೇಹ 5ನೇ ತರಗತಿಗೆ ಪೈ ಪ್ರವೇಶ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
=¥£ï enters the 5th class.pdf

Download (191kB)

Introduction

ಐದನೆಯ ತರಗತಿಯ ಮಕ್ಕಳಿಗೆ ವಿಸ್ತೀರ್ಣ ಮತ್ತು ಸುತ್ತಳತೆಯ ಪರಿಕಲ್ಪನೆಗಳನ್ನು ಬೋಧಿಸುವಾಗ ಶಿಕ್ಷಕರು ಆಕಸ್ಮಿಕವಾಗಿ ಪೈ ಬೆಲೆಯೆನ್ನು ಅಂದಾಜಿಸುವ ಚಟುವಟಿಕೆಯನ್ನು ನಡೆಸಿದ್ದರ ಬಗ್ಗೆ ಈ ಲೇಖನದಲ್ಲಿ ಅವಲೋಕಿಸಿಕೊಳ್ಳುತ್ತಾರೆ. ಯಾವುದೇ ವೃತ್ತದ ಪರಿಧಿಯ ಮತ್ತು ವ್ಯಾಸದ ಅನುಪಾತ ಮೂರಕ್ಕಿಂತ ತುಸು ಹೆಚ್ಚು ಎನ್ನುವುದನ್ನು ತರಗತಿಯಲ್ಲಿ ಕಂಡುಕೊಂಡದ್ದು ಶಿಕ್ಷಕಿಗೆ ಅಚ್ಚರಿ ಮೂಡಿಸುತ್ತದೆ. ಈ ಚಟುವಟಿಕೆಯ ಮುಖೇನ ಲೇಖಕರು ಹೇಗೆ ಒಂದೇ ಚಟುವಟಿಕೆಯು ವಿಭಿನ್ನ ಕೌಶಲಗಳಾದ ಸುತ್ತಳತೆ ಹಾಗೂ ವ್ಯಾಸಗಳನ್ನು ಅಳತೆ ಮಾಡುವುದು, ದಶಮಾಂಶಗಳುಳ್ಳ ಭಾಗಾಕಾರವನ್ನು ಮಾಡುವುದು, ದತ್ತಾಂಶಗಳನ್ನು ಪ್ರಸುತ ಪಡಿಸುವುದು ಹಾಗೂ ಗಣಿತೀಯ ಊಹೆಗಳನ್ನು ಮಾಡುವುದನ್ನು ಒಳಗೊಳ್ಳಬಹುದು ಎನ್ನುವುದನ್ನು ತೋರಿಸಿಕೊಡುತ್ತಾರೆ. ಇದರೊಟ್ಟಿಗೆ ಗಣಿತ ಶಿಕ್ಷಕರಿಗೆ ಅನುಕೂಲವಾಗುವ ಕೆಲವು ಸಾಮಾನ್ಯ ಬೋಧನಾ ಸಲಹೆಗಳನ್ನೂ ಈ ಲೇಖನದಲ್ಲಿ ನೀಡಲಾಗಿದೆ.

Item Type: Article
Discipline: Maths Education
Programme: University Publications > At Right Angles
Publisher: Azim Premji University
Journal or Publication Title(English): Azim Premji University At Right Angles
Contributors: Translator: Praveen S Rao; Reviewer: Amar B Karanth
Related URLs:
URI: http://anuvadasampada.azimpremjiuniversity.edu.in/id/eprint/695
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.