ಇಂಗ್ಲಿಷ್ ಥ್ರೂ ಫೋಕ್ಟೇಲ್ಸ್: ಎ ಸೆಲ್ಪ್-ಸ್ಟಡಿ ಬುಕ್
ಚೌಧರಿ, ಡಾ. ಕಮಲ್ ಕುಮಾರ್ ಇಂಗ್ಲಿಷ್ ಥ್ರೂ ಫೋಕ್ಟೇಲ್ಸ್: ಎ ಸೆಲ್ಪ್-ಸ್ಟಡಿ ಬುಕ್ ಭಾಷೆ ಮತ್ತು ಭಾಷಾ ಬೋಧನೆ.
Fulltext Document
ಇಂಗ್ಲಿಷ್ ಥ್ರೂ ಫೋಕ್ಟೇಲ್ಸ್ ಎ ಸೆಲ್ಪ್-ಸ್ಟಡಿ ಬುಕ್.pdf Download (317kB) |
Introduction
ಜಾನಪದ ಕಥೆಗಳನ್ನು ಬಳಸಿ ಭಾಷಾ ಕಲಿಕೆ ಎನ್ನುವುದೇ ಒಂದು ಅಮೋಘವಾದ ಪ್ರಯೋಗವಾಗಿದೆ. ಕಥೆಗಳು ಸಾಮಾನ್ಯವಾಗಿ ತಮ್ಮದೇ ರೀತಿಯಲ್ಲಿ ಹಲವು ವಿಷಯಗಳನ್ನು ಹೇಳಬಲ್ಲವು, ಜಾನಪದ ಕಥೆಗಳಂತೂ ಮನೆಯಿಂದ ಮನೆಗೆ ಸುಲಭವಾಗಿ ಹಬ್ಬುವುದರಿಂದ ಇವುಗಳ ಮೂಲಕ ಭಾಷಾ ಬೋಧನೆ ಹಾಗು ವ್ಯಾಕರಣ ಬೋಧನೆ ಸಾಧ್ಯವಿದೆ. ಇದನ್ನು ಒಬ್ಬ ಶಿಕ್ಷಕರು ಹೇಗೆ ಮಾಡಬಹುದು ಎಂದು ಈ ಪುಸ್ತಕವು ಪರಿಚಯ ಮಾಡಿಕೊಡುತ್ತದೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | English through Folktales : A self –Study Book |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Karthik K;Reviewer: Nagamani S N; Copy Editor:Nagamani S N |
URI: | http://anuvadasampada.azimpremjiuniversity.edu.in/id/eprint/750 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.