ಭಾಷೆ ಮತ್ತು ಸಂಸ್ಕೃತಿ: ಸೌರಾ ಭಾಷೆಯ ಒಂದು ಬಾಲಬೋಧೆಯ ಬಗ್ಗೆ
ಮಿಶ್ರಾ, ಮಹೇಂದ್ರ ಕುಮಾರ್ (2022) ಭಾಷೆ ಮತ್ತು ಸಂಸ್ಕೃತಿ: ಸೌರಾ ಭಾಷೆಯ ಒಂದು ಬಾಲಬೋಧೆಯ ಬಗ್ಗೆ ಭಾಷೆ ಮತ್ತು ಭಾಷಾ ಬೋಧನೆ, 1.
Fulltext Document
ಭಾಷೆ ಮತ್ತು ಸಂಸ್ಕೃತಿ ಸೌರಾ ಭಾಷೆಯ ಒಂದು ಬಾಲಬೋಧೆಯ ಬಗ್ಗೆ.pdf Download (954kB) |
Introduction
ಈ ಲೇಖನವು ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಪರಿಶಿಷ್ಟ ಪಂಗಡ, ‘ಸೌರಾ’ ಜನಾಂಗದ ಮಕ್ಕಳಿಗಾಗಿ ಬಾಲಬೋಧೆಯ ರಚನೆ ಮತ್ತು ಅದರ ಕ್ಷೇತ್ರ ಪ್ರಯೋಗವನ್ನು ಚಿತ್ರಿಸುತ್ತದೆ. ಮಕ್ಕಳ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ಅವರ ಸಮಾಜೋ-ಸಾಂಸ್ಕೃತಿಕ ಸಂದರ್ಭವನ್ನು ಕಲಿಕೆಯ ಬುನಾದಿಯನ್ನಾಗಿ ನೋಡಲಾಗಿದೆ. ಸೌರಾದವರ ಜಾನಪದ ಕಥೆಯನ್ನು ಕಲಿಕಾ ವಿಷಯದಲ್ಲಿ ಮತ್ತು ಸೌರಾ ಭಾಷೆಯನ್ನು ಕಲಿಕೆಯ ಮಾಧ್ಯಮವಾಗಿ ಬಳಸಲಾಗಿರುವ ಪ್ರಯೋಗದ ವಿಶ್ಲೇಷಣೆ ಇದಾಗಿದೆ. ಮಗುವಿಗೆ ತಿಳಿದಿರುವ ಭಾಷೆಯ ಮೂಲಕ ಹೊಸ ಹೊಸ ಭಾಷೆಯನ್ನು ಕಲಿಸಬಹುದು ಮತ್ತು ಬೋಧನಾ ಮಾಧ್ಯಮವು ಮಾತೃಭಾಷೆಯಾಗಿರಬೇಕು ಎಂಬ ಮಹತ್ತ್ವಪೂರ್ಣ ವಿಷಯವನ್ನು ಬೆಳಕಿಗೆ ತರುತ್ತದೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Language and Culture; About Saora class one primer |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Anand D; Reviewer: Gibikote Rajagopal; Copy Editor:T N Vasudevamurthy |
URI: | http://anuvadasampada.azimpremjiuniversity.edu.in/id/eprint/758 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.