ಎಲ್ಲರಿಗೂ ಒಂದು ಘನತೆಯ ಜೀವನ-ಶಿಶು ಸಾರಥಿಯ ಪಯಣ
ಘೋಷ್, ಮಮತಾ and ದಾಸ್, ನೇಹಾ (2020) ಎಲ್ಲರಿಗೂ ಒಂದು ಘನತೆಯ ಜೀವನ-ಶಿಶು ಸಾರಥಿಯ ಪಯಣ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 54-58.
Fulltext Document
Article - 12.pdf - Published Version Download (1MB) |
Introduction
ಈ ಲೇಖನವು ಗುವಾಹಟಿಯಲ್ಲಿರುವ ಶಿಶು ಸಾರಥಿ ಎಂಬ ಪುನರ್ವಸತಿ ಕೇಂದ್ರದ ಬಗ್ಗೆ ಇದೆ. ಈ ಕೇಂದ್ರವು ಬಹು ವಿಧದ ವೈಕಲ್ಯವುಳ್ಳವರಿಗಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಸಮನ್ವಯ ಶಿಕ್ಷಣವನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ. ಇದು ವೈಕಲ್ಯವುಳ್ಳವರಿಗಾಗಿ ಬಾಲಮಂದಿರ ನಡೆಸುವುದು, ಸಾಕ್ಷರ ಮತ್ತು ಸಾಂಖ್ಯಿಕ ಕೌಶಲಗಳು, ವೃತ್ತಿಪೂರ್ವ ಕೌಶಲಗಳು, ಜೀವನ ಕೌಶಲಗಳು, ವೃತ್ತಿಪರ ತರಬೇತಿ ಮುಂತಾದ ಕಾರ್ಯನಿರ್ವಾಹಕ ಕೌಶಲಗಳನ್ನು ಬೆಳೆಸಲು ಶ್ರಮಿಸುತ್ತಿದೆ. ಇದು ವೈಕಲ್ಯವುಳ್ಳ ಮಕ್ಕಳ ಪೋಷಕರಿಗೆ ಮತ್ತು ಆರೈಕೆದಾರರಿಗೆ ಆಪ್ತ ಸಮಾಲೋಚನೆ ನೀಡುತ್ತದೆ. ಅದರೊಂದಿಗೆ ವಕಾಲತ್ತು ವಹಿಸುವುದು, ಕಾನೂನು ಸಾಕ್ಷರತೆ, ವೈಕಲ್ಯವುಳ್ಳ ಜನರ ಹಕ್ಕುಗಳ ಬಗ್ಗೆಯೂ ಕಾರ್ಯಕ್ರಮಗಳನ್ನು ನಡೆಸುತ್ತದೆ ಮತ್ತು ವಿಶೇಷ ಅಗತ್ಯವುಳ್ಳವರ ಸಮಸ್ಯೆಗಳ ಕುರಿತಂತೆ ಸಂಶೋಧನೆಗೂ ಮುಂದಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | A Life of Dignity For All The Journey of Shishu Sarothi |
Creators(English): | Mamta Ghosh and Neha Das |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Melvin Mendonca; Reviewer: Latha K C; Copy Editor: Chandrashekar Mandekolu |
Related URLs: | |
URI: | http://anuvadasampada.azimpremjiuniversity.edu.in/id/eprint/76 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.