ಲಾಂಗ್ವೇಜ್ ಟೀಚಿಂಗ್ ಗೇಮ್ಸ್ ಅಂಡ್ ಕಾಂಟೆಸ್ಟ್ಸ್ (ಭಾಷಾ ಬೋಧನೆಯ ಆಟಗಳು ಮತ್ತು ಸ್ಪರ್ಧೆಗಳು)
ಬರುವಾ, ಸುರಂಜನಾ (2022) ಲಾಂಗ್ವೇಜ್ ಟೀಚಿಂಗ್ ಗೇಮ್ಸ್ ಅಂಡ್ ಕಾಂಟೆಸ್ಟ್ಸ್ (ಭಾಷಾ ಬೋಧನೆಯ ಆಟಗಳು ಮತ್ತು ಸ್ಪರ್ಧೆಗಳು) ಭಾಷೆ ಮತ್ತು ಭಾಷಾ ಬೋಧನೆ, 1.
Fulltext Document
ಲಾಂಗ್ವೇಜ್ ಟೀಚಿಂಗ್ ಗೇಮ್ಸ್ ಅಂಡ್ ಕಾಂಟೆಸ್ಟ್ಸ್ (ಭಾಷಾ ಬೋಧನೆಯ ಆಟಗಳು ಮತ್ತು ಸ್ಪರ್ಧೆಗಳು).pdf Download (329kB) |
Introduction
ಆಟಗಳನ್ನು ಬಳಸಿ ಭಾಷಾ ಕಲಿಕೆ ಎನ್ನುವ ಯೋಚನೆ ಮಕ್ಕಳಲ್ಲಿ ಸಂತಸವನ್ನು ಮೂಡಿಸುವಂಥದ್ದು. ಆಟವೆಂದರೆ ಮಕ್ಕಳು ಸಮಯದ ಮಿತಿಯೇ ಇಲ್ಲವೆಂಬಂತೆ ಕಲಿಯುತ್ತಾರೆ. ಈ ಪುಸ್ತಕವು ವಿವಿಧ ಆಟಗಳನ್ನು ಬಳಸಿ ಭಾಷಾ ಬೋಧನೆ ಮಾಡಲು ಬಹಳ ಸಹಾಯಕವಾದುದಾಗಿದೆ. ಭಾಷಾ ಶಿಕ್ಷಕರು ತಮ್ಮ ತರಗತಿಗಳಿಗೆ ಇಲ್ಲಿರುವ ಆಯ್ದ ಆಟಗಳನ್ನು ಬಳಸಬಹುದಾಗಿದೆ. ಪ್ರತಿಯೊಂದು ಶಾಲೆಯ ಗ್ರಂಥಾಲಯಲ್ಲಿ ಕಡ್ಡಾಯವಾಗಿ ಇರಬೇಕಾದ ಪುಸ್ತಕ ಎನ್ನಬಹುದು.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Language Teaching Games and Contests – Book Review |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Karthik K; Reviewer: Gibikote Rajagopal; Copy Editor:Nagamani S N |
URI: | http://anuvadasampada.azimpremjiuniversity.edu.in/id/eprint/786 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.