"ಬಹುಭಾಷಾ ಶಿಕ್ಷಣ ಹಾಗೂ ಸಾಕ್ಷರತೆ : ಆಫ್ರಿಕಾದ ದಕ್ಷಿಣ ಸಹರಾದಲ್ಲಿ ನಡೆದ ಸಂಶೋಧನೆ"
ಹ್ಯೂ, ಕ್ಯಾಥಲೀನ್ (2022) "ಬಹುಭಾಷಾ ಶಿಕ್ಷಣ ಹಾಗೂ ಸಾಕ್ಷರತೆ : ಆಫ್ರಿಕಾದ ದಕ್ಷಿಣ ಸಹರಾದಲ್ಲಿ ನಡೆದ ಸಂಶೋಧನೆ" ಭಾಷೆ ಮತ್ತು ಭಾಷಾ ಬೋಧನೆ, 1.
Fulltext Document
ಬಹುಭಾಷಾ ಶಿಕ್ಷಣ ಹಾಗೂ ಸಾಕ್ಷರತೆ ಆಫ್ರಿಕಾದ ದಕ್ಷಿಣ ಸಹರಾದಲ್ಲಿ ನಡೆದ ಸಂಶೋಧನೆ.pdf Download (1MB) |
Introduction
ಹಲವು ಭಾಷಾ ಹಿನ್ನೆಲೆಗಳಿಂದ ಬರುವ ವಿವಿಧ ಸಂಸ್ಕೃತಿಗಳ ವಾತಾವರಣದಲ್ಲಿ ಬದುಕುತ್ತಿರುವ ಮಕ್ಕಳಿಗೆ ಅವರದೇ ಭಾಷೆಯಲ್ಲಿ ಶಿಕ್ಷಣ ದೊರೆಯುವುದು ಬಹಳ ಮುಖ್ಯ. ಆಫ್ರಿಕಾ ಖಂಡದ ದೇಶಗಳು ಭಾರತದಂತೆ ಬಹುಭಾಷಾ ಸಂಸ್ಕೃತಿಗಳ ನಾಡಾಗಿವೆ. ಇಲ್ಲಿನ ಶಿಕ್ಷಣ ವ್ಯವಸ್ಥೆಗಳಿಗೆ ಆ ಬಹುಭಾಷೆಗಳೇ ಸವಾಲುಗಳಾಗಿವೆ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇರುವ ಮಾತೃಭಾಷಾ ಶಿಕ್ಷಣದ ಕುರಿತ ಚರ್ಚೆಗೆ ಸಂಶೋಧನಾತ್ಮಕ ಹೊಳಹುಗಳನ್ನು, ದಾಖಲೆಗಳನ್ನು ಹಾಗೂ ಬಹು ಸಂಸ್ಕೃತಿಯ ಶಿಕ್ಷಣ ವ್ಯವಸ್ಥೆಯ ಪ್ರಯೋಗಗಳ ಪರಿಣಾಮಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Multilingual Education and Literacy : Research from sub Saharan Africa |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Karthik K; Reviewer: Gibikote Rajagopal; Copy Editor:T N Vasudevamurthy |
URI: | http://anuvadasampada.azimpremjiuniversity.edu.in/id/eprint/791 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.