ಪತ್ರವ್ಯವಹಾರವನ್ನು ಬೋಧಿಸುವುದು: ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಫೀಡ್ ಬ್ಯಾಕ್ ಎಂದು ಪರಿಗಣಿಸಿ ಮರುಬೋಧನಾ ಯೋಜನೆಯನ್ನು ಆಯೋಜಿಸುವುದು
ಖುರಾನ, ಸಾರಿಕಾ ಪತ್ರವ್ಯವಹಾರವನ್ನು ಬೋಧಿಸುವುದು: ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಫೀಡ್ ಬ್ಯಾಕ್ ಎಂದು ಪರಿಗಣಿಸಿ ಮರುಬೋಧನಾ ಯೋಜನೆಯನ್ನು ಆಯೋಜಿಸುವುದು ಭಾಷೆ ಮತ್ತು ಭಾಷಾ ಬೋಧನೆ, 2.
Fulltext Document
Teaching Business Correspondence.pdf Download (233kB) |
Introduction
ವಾಣಿಜ್ಯ, ಸಂವಹನದ ವಿದ್ಯಾರ್ಥಿಗಳಿಗೆ ವಾಣಿಜ್ಯ ಪತ್ರವ್ಯವಹಾರವನ್ನು ಹೇಗೆ ಪರಿಣಾಮಕಾರಿಯಾಗಿ ಕಲಿಸಬಹುದೆಂಬುದನ್ನು ಈ ಲೇಖನವು ಚರ್ಚಿಸುತ್ತದೆ. ಸಂವಹನದ ಸಿದ್ಧಾಂತ ಹಾಗೂ ಆಚರಣೆಗಳ ನಡುವಿನ ಅಂತರವನ್ನು ನಿವಾರಿಸಿಕೊಳ್ಳುವುದು ಹೇಗೆ? ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಫೀಡ್ ಬ್ಯಾಕ್ಎಂದು ಪರಿಗಣಿಸಿ ಅದನ್ನು ಅನಂತರದ ಮರುಬೋಧನೆಯ ಯೋಜನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ವಿವರಿಸುತ್ತದೆ.
Item Type: | Article |
---|---|
Discipline: | Education |
Programme: | University Publications |
Title(English): | Teaching Business Correspondence |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Usha B N; Reviewer: Nagamani S N; Copyeditor: T N Vasudevamurthy |
URI: | http://anuvadasampada.azimpremjiuniversity.edu.in/id/eprint/792 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.