Advanced Search
Welcome to Anuvada Sampada Repository

ಅರ್ಥವಿಲ್ಲದ ಓದುವಿಕೆ: ಭಾರತೀಯ ಶಾಲೆಗಳ ಸಂಕಷ್ಟ

ಸಿನ್ಹ, ಶೋಭಾ (2022) ಅರ್ಥವಿಲ್ಲದ ಓದುವಿಕೆ: ಭಾರತೀಯ ಶಾಲೆಗಳ ಸಂಕಷ್ಟ ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಅರ್ಥವಿಲ್ಲದ ಓದುವಿಕೆ ಭಾರತೀಯ ಶಾಲೆಗಳ ಸಂಕಷ್ಟ.pdf

Download (1MB)

Introduction

ಓದಿನ ಗ್ರಹಿಕೆ ಅಥವಾ ಗ್ರಹಿಕೆಯುಕ್ತ ಓದನ್ನು ಕುರಿತು ಈ ಲೇಖನವಿದೆ. ಅದಕ್ಕೆ ಸಂಬಂಧಿಸಿದಂತೆ ಆಚರಣೆಯಲ್ಲಿರುವ ತರಗತಿ ಪ್ರಕ್ರಿಯೆಗಳಲ್ಲಿ ಇರುವ ಸಮಸ್ಯೆಗಳ ಕಡೆಗೆ ಈ ಲೇಖನ ಸಾಧಾರವಾಗಿ ಬೆರಳು ತೋರಿಸುತ್ತದೆ. ಅಕ್ಷರಗಳ ಓದು, ಪದಗಳ ಓದು, ವಾಕ್ಯಗಳ ಓದು ವಿಸಂಕೇತೀಕರಣದ ರೂಪದಲ್ಲಿ ನಡೆಯುತ್ತದೆ ಮತ್ತು ಅರ್ಥಗ್ರಹಿಕೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದನ್ನೂ ಅಧ್ಯಯನಗಳನ್ನು ಆಧರಿಸಿ ಹೇಳುತ್ತದೆ. ಅಂತಿಮವಾಗಿ ಇದರ ಸುಧಾರಣೆಗೆ, ಓದು ಅರ್ಥ ಗ್ರಹಿಕೆಯೊಂದಿಗೆ ಆಗುವುದಕ್ಕೆ ಪೂರ್ವಜ್ಞಾನದ ಬಳಕೆ ಮಾಡುವುದು, ಓದುಗಾರಿಕೆಯ ತಂತ್ರಗಳನ್ನು ಕಲಿಯುವುದು ಮತ್ತು ವಿಷಯಾಧಾರಿತ (ಥೀಂ ಬೇಸ್ಡ್) ಚರ್ಚೆಗಳನ್ನು ನಡೆಸುವುದು ಎಂಬ ಪ್ರಸ್ತಾವಗಳನ್ನೂ ಮುಂದಿಡುತ್ತದೆ. ಗ್ರಹಿಕೆಯ ದಾರಿ ಹಿಡಿಯದ ಯಾವುದೇ ಭಾಷಾಭ್ಯಾಸವೂ ಮಗುವಿನಲ್ಲಿ ಅಪೇಕ್ಷಿತ ಫಲವನ್ನು ನೀಡಲಾರದು. ಹೀಗಿರುವುದರಿಂದಲೇ ಯಶಸ್ವೀ ಸಾಕ್ಷರತೆಯ ಫಲ ದೊರಕದೆ ಉಳಿದಿದೆಯಲ್ಲವೇ ಎಂಬ ವಾಸ್ತವಿಕತೆಯ ಕಡೆಗೂ ಇದು ನಮ್ಮ ಗಮನ ಹರಿಯುವಂತೆ ಮಾಡುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Reading without meaning: the dilemma of Indian classrooms.
Publisher: Azim Premji University
Journal or Publication Title(English): Language and Language Teaching
Contributors: Translator: Ramakrishna Bhat; Copy Editor: T N Vasudevamurthy
URI: http://anuvadasampada.azimpremjiuniversity.edu.in/id/eprint/799
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.