Advanced Search
Welcome to Anuvada Sampada Repository

ರೇಡಿಯೊ ಖಗೋಳವಿಜ್ಞಾನ ಮತ್ತು ದೈತ್ಯ ಮೀಟರ್‌ತರಂಗ ರೇಡಿಯೋ ದೂರದರ್ಶಕ

ಚೆಂಗಲೂರ್, ಜಯರಾಂ ಎನ್. (2017) ರೇಡಿಯೊ ಖಗೋಳವಿಜ್ಞಾನ ಮತ್ತು ದೈತ್ಯ ಮೀಟರ್‌ತರಂಗ ರೇಡಿಯೋ ದೂರದರ್ಶಕ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 76-86.

[img] Fulltext Document
Radio Astronomy And The Giant Metre-Wave Radio Telescope.pdf

Download (524kB)

Introduction

ಅನಿರೀಕ್ಷಿತ ವಸ್ತುಗಳಿಂದ ತುಂಬಿದ ವಿಶ್ವವು ವಿಚಿತ್ರ ಮತ್ತು ಸುಂದರ. ಎಷ್ಟು ಸಾಧ್ಯವೋ ಅಷ್ಟು ವಿಭಿನ್ನ ರೀತಿಗಳಲ್ಲಿ ಅದನ್ನು ವೀಕ್ಷಿಸುವುದೊಂದೇ ಅದನ್ನು ಅರ್ಥಮಾಡಿಕೊಳ್ಳುವ ಏಕೈಕ ಮಾರ್ಗ. ಆಕಾಶ ಕಾಯಗಳು ಹೊರಸೂಸುವ ರೇಡಿಯೋ ತರಂಗಗಳನ್ನು ಭಾರತದ ಪುಣೆಯಲ್ಲಿರುವ ದೈತ್ಯ ಮೀಟರ್‌ವೇವ್ ರೇಡಿಯೋ ದೂರದರ್ಶಕ (Giant Metre-Wave Radio Telescope, GMRT) ದಿಂದ ಗಮನಿಸಿದಾಗ ಗೋಚರವಾದ ಅದ್ಭುತಗಳ ಒಂದು ನೋಟವನ್ನು ಈ ಲೇಖನದ ಮೂಲಕ ನೋಡೋಣ.

Item Type: Article
Discipline: Science Education
Programme: University Publications > i wonder...
Title(English): Radio Astronomy And The Giant Metre-Wave Radio Telescope
Publisher: Azim Premji University
Journal or Publication Title(English): i wonder Rediscovering School Science
Contributors: Translator: B M Chandrashekar; Reviewer:Jaikumar Mariappa
Related URLs:
URI: http://anuvadasampada.azimpremjiuniversity.edu.in/id/eprint/820
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.