ಪ್ರಾಥಮಿಕ ಹಂತದ ಇಂಗ್ಲಿಷ್ ಬೋಧನೆಯ ಪ್ರಮುಖ ಸಮಸ್ಯೆಗಳು
ಖನ್ನಾ, ಎ.ಎಲ್ (2023) ಪ್ರಾಥಮಿಕ ಹಂತದ ಇಂಗ್ಲಿಷ್ ಬೋಧನೆಯ ಪ್ರಮುಖ ಸಮಸ್ಯೆಗಳು ಭಾಷೆ ಮತ್ತು ಭಾಷಾ ಬೋಧನೆ, 4. (Unpublished)
![]() |
Fulltext Document
Key issues in the teaching of english at primary level.pdf Download (320kB) |
Introduction
ರಾಷ್ಟ್ರೀಯ ಜ್ಞಾನ ಆಯೋಗವು ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂದು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಲೇಖಕರು ಭಾರತದಂತಹ ಬಹುಭಾಷಿಕ ಸನ್ನಿವೇಶದಲ್ಲಿ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸುವುದಾದರೆ ಪ್ರಾಥಮಿಕ ಹಂತದಲ್ಲಿ ಆ ಕಲಿಕೆ ಪರಿಣಾಮಕಾರಿಯಾಗಲು ನಿವಾರಿಸಿಕೊಳ್ಳಲೇಬೇಕಾದ ಕೆಲವು ಮುಖ್ಯ ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಕಲಿಕಾರ್ಥಿಗಳ ಸಾಮಾಜಿಕ ಪರಿಸರದ ವೈವಿಧ್ಯ, ಶಿಕ್ಷಕರ ಕೊರತೆ ಮತ್ತು ಅವರ ಸಾಮರ್ಥ್ಯದಲ್ಲಿ ಅರಕೆ, ಪಠ್ಯಪುಸ್ತಕ ಮತ್ತು ಇತರ ಬೋಧನಾ ಸಾಮಗ್ರಿಗಳ ಸಮಸ್ಯೆ, ಪರೀಕ್ಷಾ ಪದ್ಧತಿಯ ದೋಷ – ಇವು ಅವರು ಚರ್ಚಿಸುವ ಪ್ರಮುಖ ಸಮಸ್ಯೆಗಳು.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Key issues in the teaching of english at primary level |
Publisher: | Azim Premji University |
Journal or Publication Title(English): | Language and Language Teaching |
Contributors: | Translator: M G Hegde; Reviewer: N S Gundur; Copyeditor: Shailaja G P |
Related URLs: | |
URI: | http://anuvadasampada.azimpremjiuniversity.edu.in/id/eprint/825 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.