ಹಬೆ ತೆಗೆದುಕೊಂಡರೆ ಅಥವಾ ಮೂಗನ್ನು ತೊಳೆದುಕೊಂಡರೆ ಸಾರ್ಸ್-ಕೋವಿ-2 ಸೋಂಕು ಗುಣವಾಗುವುದೇ?
ಐಎಸ್ಆರ್ಸಿ, ಐಎಸ್ಆರ್ಸಿ (2021) ಹಬೆ ತೆಗೆದುಕೊಂಡರೆ ಅಥವಾ ಮೂಗನ್ನು ತೊಳೆದುಕೊಂಡರೆ ಸಾರ್ಸ್-ಕೋವಿ-2 ಸೋಂಕು ಗುಣವಾಗುವುದೇ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 31-32.
Fulltext Document
Will Steam Inhalation or Nasal Rinses Cure a SARS-CoV-2 Infection.pdf Available under License Creative Commons Attribution Non-commercial Share Alike. Download (433kB) |
Introduction
ಈ ಲೇಖನವು ಹಬೆ ತೆಗೆದುಕೊಳ್ಳುವುದು ಅಥವಾ ಮೂಗನ್ನು ತೊಳೆಯುವುದರಿಂದ ಕೋವಿಡ್-19 ರೋಗವು ವಾಸಿಯಾಗುತ್ತದೆ ಎಂಬ ಕಲ್ಪನೆಯನ್ನು ತಳ್ಳಿಹಾಕುತ್ತದೆ. ಇವುಗಳಿಂದ ರೋಗಲಕ್ಷಣಗಳು ಸ್ವಲ್ಪ ಕಡಿಮೆ ಆಗಬಹುದಾದರೂ; ಅವು ಶ್ವಾಸನಾಳದಲ್ಲಿ ಇರುವ ವೈರಸ್ ಗಳನ್ನು ಕೊಳ್ಳುವುದಿಲ್ಲ.
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Will steam inhalation or nasal rinses cure a SARS-CoV-2 infection? |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Ramanath; Reviewer: Madhukara |
Related URLs: | |
URI: | http://anuvadasampada.azimpremjiuniversity.edu.in/id/eprint/901 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.