Advanced Search
Welcome to Anuvada Sampada Repository

"ಆರಂಭಿಕ ಭಾಷೆ ಮತ್ತು ಸಾಕ್ಷರತಾ ಬೆಳವಣಿಗೆಯ ಅತ್ಯಾವಶ್ಯಕ ಅಂಶಗಳು"

ಸೇನ್, ರೇಖಾ ಶರ್ಮಾ and ಮೆನನ್, ಶೈಲಜಾ and ಸಚ್‌ದೇವಾ, ಸುಮನ್ and ಸಿಂಗ್, ಸುನೀತಾ and ಕೌಲ್, ವೆನಿತಾ (2016) "ಆರಂಭಿಕ ಭಾಷೆ ಮತ್ತು ಸಾಕ್ಷರತಾ ಬೆಳವಣಿಗೆಯ ಅತ್ಯಾವಶ್ಯಕ ಅಂಶಗಳು" In: ಪೊಸಿಷನ್ ಪೇಪರ್ ಆನ್ ಅರ್ಲಿ ಲ್ಯಾಂಗ್ವೇಜ್ ಅಂಡ್ ಲಿಟರಸಿ ಇನ್ ಇಂಡಿಯಾ. National Head Start Association.

[img] Fulltext Document
Essential Aspects Of Early Language And Literacy.pdf

Download (476kB)

Introduction

ಈ ಅಧ್ಯಾಯದಲ್ಲಿ ಭಾಷೆ ಮತ್ತು ಸಾಕ್ಷರತಾ ಬೆಳವಣಿಗೆಗೆ ನಿರ್ಣಾಯಕ ಅಂಶಗಳನ್ನು ಗುರುತಿಸಲಾಗಿದೆ. ಮೊದಲಿಗೆ ಆರಂಭಿಕ ಕಾಲದಲ್ಲಿ ಮಕ್ಕಳಲ್ಲಿ ಬೆಳೆಯುವ ಮೌಖಿಕ ಭಾಷೆ ಮತ್ತು ಶಬ್ದ ಭಂಡಾರ ಅವರು ಓದಲು ಮತ್ತು ಬರೆಯಲು ಸಹಕಾರಿಯಾಗುತ್ತದೆ. ಮಧ್ಯಮ ಹಂತದಲ್ಲಿ ಕಾಗೂಣಿತ ಸಂಯೋಜನೆಯ ಮೂಲಕ ಅಕ್ಷರ ಜ್ಞಾನ, ಕೊನೆಯ ಹಂತದಲ್ಲಿ ಅಕ್ಷರಗಳನ್ನು ಅರ್ಥೈಸಿಕೊಂಡು ಅವುಗಳನ್ನು ಅಭಿವ್ಯಕ್ತಿ ಪಡಿಸುವ ಗುಣ ಭಾಷೆ ಮತ್ತು ಸಾಕ್ಷರತಾ ಬೆಳವಣಿಗೆಗೆ ನಿರ್ಣಾಯಕ ಅಂಶಗಳಾಗುತ್ತವೆ.

Item Type: Book Section
Discipline: Curriculum and Pedagogy in Language Education
Programme: Postgraduate Programmes > MA in Education
Title(English): "Essential Aspects Of Early Language And Literacy Development"
Creators(English): Rekha Sharma Sen, Shailaja Menon, Suman Sachdeva, Sunita Singh, Venita Kaul
Publisher: National Head Start Association
Title of Book(English): Position Paper on Early Language and Literacy in India
Contributors: Translator: Prajna; Reviewer: MG Hegde; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/5518
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.