ಪ್ರಾದೇಶಿಕ ಉಪಭಾಷಾಶಾಸ್ತ್ರ
ಮೆಸ್ಟ್ರಿ, ರಾಜೆಂಡ್ and ಸ್ವಾನ್, ಜೋನ್ and ಡ್ಯೂಮರ್ಟ್, ಆನಾ and ಲೀಪ, ವಿಲಿಯಂ ಎಲ್. (2009) ಪ್ರಾದೇಶಿಕ ಉಪಭಾಷಾಶಾಸ್ತ್ರ In: ಇಂಟ್ರೊಡ್ಯೂಸಿಂಗ್ ಸೋಶಿಯೊಲಿಂಗ್ವಿಸ್ಟಿಕ್ಸ್. John Benjamins Pub Co, pp. 42-47. ISBN ISBN-10 : 9789027232656; ISBN-13 : 978-9027232656
|
Fulltext Document
Regional Dialectology.pdf Download (316kB) |
Introduction
ಒಂದು ಭಾಷೆಯ ಪದದ ಅರ್ಥವು ಏಕರೂಪದ್ದಾಗಿರದೇ ಸಂರ್ದಭಕ್ಕೆ, ಕಾಲಕ್ಕೆ ಮತ್ತು ವ್ಯಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಭಾಷೆ ಹೇಗೆ ವ್ಯವಸ್ಥಿತವಾಗಿ ಬದಲಾಗುತ್ತದೆ ಎಂಬುದನ್ನು ಅರಿಯುವುದು ಸಾಮಾಜಿಕ ಭಾಷಾವಿಜ್ಞಾನದ ಪ್ರಮುಖ ಆಶಯವಾಗಿದೆ. ಈ ಅಧ್ಯಾಯವು ಪ್ರಾದೇಶಿಕ ಉಪಭಾಷೆಯನ್ನು ಕುರಿತದ್ದು. ಅಂದರೆ ಇದು ಭಾಷೆ ಹೇಗೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುತ್ತದೆ ಎಂಬುದರ ವ್ಯವಸ್ಥಿತ ಅಧ್ಯಯನವಾಗಿದೆ. ಒಂದು ಪ್ರಾಂತ್ಯದ ಅಥವಾ ಜನ ಸಮುದಾಯದ ಸಾಮಾಜಿಕ ಉಪಭಾಷೆ ವಿವರಿಸಲು ಸಾಮಾಜಿಕ ಭಾಷಾವಿಜ್ಞಾನಿಗಳು ‘ಪ್ರಾದೇಶಿಕ ಉಪಭಾಷೆ’ ಎಂಬ ಪರಿಕಲ್ಪನೆಯನ್ನು ಬಳಸುತ್ತಾರೆ.
| Item Type: | Book Section |
|---|---|
| Discipline: | Studying Language and Literature |
| Programme: | Postgraduate Programmes > MA in Education |
| Title(English): | Regional Dialectology |
| Creators(English): | Rajend Mesthrie, Joan Swann, Ana Deumert and William L. Leap |
| Publisher: | John Benjamins Pub Co |
| Title of Book(English): | Introducing Sociolinguistics |
| Contributors: | Translator: T.N. Vasudeva Murthy; Reviewer: Gundur; Copy Editor: Prajna |
| URI: | http://anuvadasampada.azimpremjiuniversity.edu.in/id/eprint/5520 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
