Advanced Search
Welcome to Anuvada Sampada Repository

ವಿಮರ್ಶಾತ್ಮಕ ಬೋಧನಶಾಸ್ತ್ರ ಹಾಗೂ ತರಗತಿ ಕಾರ್ಯಾನ್ವಯನ

ಬ್ರಾ, ಡೀನ್ and ಕಾಲೆರೋ, ಪೀಟರ್ (2006) ವಿಮರ್ಶಾತ್ಮಕ ಬೋಧನಶಾಸ್ತ್ರ ಹಾಗೂ ತರಗತಿ ಕಾರ್ಯಾನ್ವಯನ ಟೀಚಿಂಗ್ ಸೋಷಿಯಾಲಜಿ.

[img] Fulltext Document
Critical Pedagogy and Classroom Praxis.pdf

Download (770kB)

Introduction

ಸಮಾಜಶಾಸ್ತ್ರದ ಬೋಧನೆಯಲ್ಲಿ ವಿಮರ್ಶಾತ್ಮಕ ಬೋಧನಶಾಸ್ತ್ರದ ಅಳವಡಿಕೆಯ ಬಗ್ಗೆ ಈ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. ವಿಮರ್ಶಾತ್ಮಕ ಬೋಧನಶಾಸ್ತ್ರದ ಗುರಿ ವೈಯಕ್ತಿಕ ಹಾಗೂ ಸಾಮಾಜಿಕ ಪರಿವರ್ತನೆಯ ಮೂಲಕ ದಾಸತ್ವದ ಮುಕ್ತಿಯನ್ನು ಸಾಧ್ಯವಾಗಿಸುವುದಾಗಿದೆ. ವಿಮರ್ಶಾತ್ಮಕ ಬೋಧನಶಾಸ್ತ್ರಕ್ಕೆ ಅನುಗುಣವಾಗಿ ಸಮಾಜಶಾಸ್ತ್ರ ಪಠ್ಯಕಮ್ರವನ್ನು ಅಳವಡಿಸಿಕೊಂಡಲ್ಲಿ ಸಮುದಾಯದಲ್ಲಿ ಸಕಾರಾತ್ಮಕ ಸಾಮಾಜಿಕ ಪರಿವರ್ತನೆಗೆ ಪೂರಕ ವಾತವರಣ ರೂಪಿಸಲು ಸಾಧ್ಯವಾಗುತ್ತದೆ ಎಂಬುದು ಲೇಖಕರ ಅಭಿಮತವಾಗಿದೆ. ಅಂದರೆ ಜನಸಾಮಾನ್ಯರ ಸಮುದಾಯ ಸಂಘಟನೆಯೊಂದಿಗೆ ಸಹಕರಿಸುವ ಅಥವಾ ಅದನ್ನು ಸಂವರ್ಧಿಸುವ ಮೂಲಕ ಮತ್ತು ಸಂವಾದ, ವಿಮರ್ಶೆ, ಪ್ರತಿ-ಅಧಿನಾಯಕತ್ವ, ಹಾಗೂ ಕಾರ್ಯಾನ್ವಯನಗಳಿಗೆ ವಿಮರ್ಶಾತ್ಮಕ ಬೋಧನಶಾಸ್ತ್ರವು ಪೂರಕವಾಗಿ ಕೆಲಸ ಮಾಡುತ್ತವೆ.

Item Type: Article
Discipline: Curriculum and Pedagogy in Social Studies
Programme: Postgraduate Programmes > MA in Education
Title(English): Critical Pedagogy and Classroom Praxi
Creators(English): Dean Braa, Peter Callero
Publisher: American Sociological Association
Journal or Publication Title(English): Teaching Sociology
Contributors: Translator: Laxminarayana Bhat; Reviewer: Moulesh; Copy Editor:Shailaja
URI: http://anuvadasampada.azimpremjiuniversity.edu.in/id/eprint/5525
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.