ಆಕೃತಿಗಳ ಅನ್ವೇಷಣೆ
, ಆಕಾಂಕ್ಷ and ಸ್ಪೇಸ್, ಮ್ಯಾಥ್ (2025) ಆಕೃತಿಗಳ ಅನ್ವೇಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (22). pp. 8-12.
|
Fulltext Document (From Issue – Weaving Mathematics into the life of the class)
Getting in Shape.pdf Available under License Creative Commons Attribution Non-commercial Share Alike. Download (3MB) |
Introduction
ಪ್ರಾಥಮಿಕ ತರಗತಿಗಳಲ್ಲಿ ಆಕೃತಿಗಳನ್ನು ಕಲಿಸುವುದು ಖುಷಿಯಿಂದ ಕೂಡಿರುತ್ತದೆ—ಆದರೆ ಕೆಲವೊಮ್ಮೆ ಅದರಲ್ಲಿ ಗೊಂದಲವೂ ಇರಬಹುದು! ಈ ಲೇಖನವು ಮೂರನೇ ತರಗತಿಯ ಗಣಿತ ಪಾಠವೊಂದರ ನೈಜ ಅನುಭವವನ್ನು ನಮ್ಮ ಮುಂದೆ ಇಡುತ್ತದೆ. ಸ್ಪಷ್ಟ ಪಾಠಯೋಜನೆಯೊಂದಿಗೆ ಆರಂಭವಾದ ಪಾಠವು, ಮಕ್ಕಳ ಪ್ರಶ್ನೆಗಳು, ಗಮನಗಳು ಮತ್ತು ಕಾಗದ ಮಡಿಸುವಿಕೆಯಂತಹ ಚಟುವಟಿಕೆಗಳ ಮೂಲಕ ಹೊಸ ದಿಕ್ಕಿನಲ್ಲಿ ಸಾಗುತ್ತದೆ. ಮಕ್ಕಳಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿದಾಗ ಅವರು ಹೇಗೆ ಆಳವಾಗಿ ಕಲಿಯುತ್ತಾರೆ, ಪರಸ್ಪರದಿಂದ ಕಲಿಯುತ್ತಾರೆ ಮತ್ತು ಹೊಸ ಆಕೃತಿಗಳನ್ನು ಅನ್ವೇಷಿಸುತ್ತಾರೆ ಎಂಬುದನ್ನು ಈ ಲೇಖನ ತೋರಿಸುತ್ತದೆ. ಶಿಕ್ಷಕರಾಗಿ, “ಗದ್ದಲ” ಮತ್ತು “ಸಕ್ರಿಯ ಕಲಿಕೆ” ನಡುವಿನ ವ್ಯತ್ಯಾಸವನ್ನು ಪುನಃ ಯೋಚಿಸಲು ಇದು ನಮ್ಮನ್ನು ಆಹ್ವಾನಿಸುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Getting in Shape |
| Creators(English): | Aakanksha & Math Space |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Yathiraj Sharma; Reviewer: Kiran K C |
| Related URLs: | |
| URI: | http://anuvadasampada.azimpremjiuniversity.edu.in/id/eprint/5569 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
