Advanced Search
Welcome to Anuvada Sampada Repository

ಸುತ್ತಳತೆ ಮತ್ತು ವಿಸ್ತೀರ್ಣದ ಒಂದು ಮೋಜಿನ ಅನ್ವೇಷಣೆ

ಭಟ್, ಗರಿಮಾ (2025) ಸುತ್ತಳತೆ ಮತ್ತು ವಿಸ್ತೀರ್ಣದ ಒಂದು ಮೋಜಿನ ಅನ್ವೇಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (22). pp. 13-18.

[img] Fulltext Document (From Issue – Weaving Mathematics into the life of the class)
Charting Shapes A Fun Exploration of Perimeter and Area.pdf
Available under License Creative Commons Attribution Non-commercial Share Alike.

Download (3MB)

Introduction

ಈ ಲೇಖನವು ಪ್ರಾಥಮಿಕ ವಿದ್ಯಾರ್ಥಿಗಳಿಗೆ ಸುತ್ತಳತೆ ಮತ್ತು ವಿಸ್ತೀರ್ಣ ಕಲಿಸುವ ಒಂದು ಜೀವಂತ ತರಗತಿ ಅನುಭವವನ್ನು ಹಂಚಿಕೊಳ್ಳುತ್ತದೆ. ಸೂತ್ರಗಳಿಂದ ಪ್ರಾರಂಭಿಸುವ ಬದಲು, ಶಿಕ್ಷಕರು ಮಕ್ಕಳು ನೈಜ ವಸ್ತುಗಳನ್ನು ಬಳಸಿಕೊಂಡು ಆಕೃತಿಗಳನ್ನು ಟ್ರೇಸ್ ಮಾಡುವುದು, ಅಳೆಯುವುದು ಮತ್ತು ಅಂದಾಜು ಮಾಡುವ ಮೂಲಕ ಪರಿಕಲ್ಪನೆಗಳನ್ನು ಅನ್ವೇಷಿಸಲು ಅವಕಾಶ ನೀಡುತ್ತಾರೆ. ಗ್ರಾಫ್ ಪೇಪರ್, ಮಾಪಕ, ದಾರ ಮುಂತಾದ ಸರಳ ಉಪಕರಣಗಳು ಕಲಿಕೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತವೆ. ಮಕ್ಕಳ ಪ್ರಶ್ನೆಗಳು, ಚರ್ಚೆಗಳು ಮತ್ತು ಕಂಡುಕೊಳ್ಳುವಿಕೆಗಳಿಗೆ ಶಿಕ್ಷಕರ ಚಿಂತನೆಗಳು ಸೇರಿ, ಗಣಿತವನ್ನು ಆನಂದಕರವಾಗಿಯೂ ಅರ್ಥಪೂರ್ಣವಾಗಿಯೂ ಮಾಡಬಹುದೆಂಬುದನ್ನು ಈ ಲೇಖನ ತೋರಿಸುತ್ತದೆ. ಪ್ರಾಥಮಿಕ ಗಣಿತ ಶಿಕ್ಷಕರಿಗೆ ಇದು ಉಪಯುಕ್ತವಾದ ಓದು.

Item Type: Article
Discipline: Maths Education
Programme: University Publications > At Right Angles
Title(English): Charting Shapes: A Fun Exploration of Perimeter and Area
Creators(English): Garima Bhatt
Publisher: Azim Premji University
Journal or Publication Title(English): Azim Premji University At Right Angles
Contributors: Translator: S N Gananath; Reviewer: Puneeth S
Related URLs:
URI: http://anuvadasampada.azimpremjiuniversity.edu.in/id/eprint/5570
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.