ಸೀಟ್ ನಂಬರ್ 22
ಪ್ರಸಾದ್, ಅಶೋಕ್ (2025) ಸೀಟ್ ನಂಬರ್ 22 ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (22). pp. 26-32.
|
Fulltext Document (From Issue – Weaving Mathematics into the life of the class)
Seat Number 22.pdf Available under License Creative Commons Attribution Non-commercial Share Alike. Download (4MB) |
Introduction
ಒಂದು ಸರಳ ಪ್ರಶ್ನೆಗೆ ಕಡ್ಡಾಯವಾಗಿ ಒಂದೇ ಉತ್ತರ ಇರಬೇಕೇ? ಈ ಲೇಖನವು ಏಳನೇ ತರಗತಿಯ ಒಂದು ಜೀವಂತ ಗಣಿತ ತರಗತಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಬಸ್ಸಿನ ಆಸನ ಸಂಖ್ಯೆಯಂತಹ ದಿನನಿತ್ಯದ ಅನುಭವವನ್ನು ಕೇಂದ್ರವಾಗಿಸಿಕೊಂಡು, ಮಕ್ಕಳು ಚಿತ್ರಗಳು, ಚರ್ಚೆಗಳು ಹಾಗೂ ವಿಭಿನ್ನ ಪ್ರತಿನಿಧಿಗಳ ಮೂಲಕ ತಮ್ಮ ಚಿಂತನೆಗಳನ್ನು ವಿಸ್ತರಿಸುತ್ತಾರೆ. ಉತ್ತರಕ್ಕಿಂತಲೂ ಉತ್ತರದ ದಾರಿಯೇ ಇಲ್ಲಿ ಮುಖ್ಯವಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಲೇಖನ ಒಂದು ಮಹತ್ವದ ಸಂದೇಶ ನೀಡುತ್ತದೆ—ಮುಕ್ತ ಪ್ರಶ್ನೆಗಳು ಮಕ್ಕಳಲ್ಲಿ ಕುತೂಹಲ, ತಾರ್ಕಿಕತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಅತ್ಯುತ್ತಮ ಸಾಧನಗಳಾಗಬಹುದು.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Seat Number 22 |
| Creators(English): | Ashok Prasad |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Yathiraj Sharma; Reviewer: Kiran K C |
| Related URLs: | |
| URI: | http://anuvadasampada.azimpremjiuniversity.edu.in/id/eprint/5572 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
