Advanced Search
Welcome to Anuvada Sampada Repository

ಶಾರ್ಟ್‌ಕಟ್ಗಳ ಹಿಂದಿನ ರಹಸ್ಯ ತರ್ಕ - ಗಣಿತದ ಮಾದರಿಗಳ ಅನಾವರಣ

ಎಂಝಡ್, ನಿಖಿಲ್ and ಎಸ್, ಜಯಶ್ರೀ ಶಾರ್ಟ್‌ಕಟ್ಗಳ ಹಿಂದಿನ ರಹಸ್ಯ ತರ್ಕ - ಗಣಿತದ ಮಾದರಿಗಳ ಅನಾವರಣ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (22). pp. 33-36.

[img] Fulltext Document (From Issue – Weaving Mathematics into the life of the class)
The Hidden Logic of Shortcuts - Unlocking Mathematical Patterns.pdf
Available under License Creative Commons Attribution Non-commercial Share Alike.

Download (2MB)

Introduction

ನಮ್ಮ ತರಗತಿಗಳಲ್ಲಿ ಮಕ್ಕಳು ಕೆಲವೊಮ್ಮೆ ನಾವು ಕಲಿಸದ ರೀತಿಯಲ್ಲಿ ಲೆಕ್ಕಗಳನ್ನು ಸುಲಭವಾಗಿ ಬಿಡಿಸುವುದು ನಮಗೆ ಕಂಡಿರುವುದೇ ಇದೆ. ಇಂತಹ ಅನುಭವಗಳಿಂದಲೇ ಈ ಲೇಖನ ಆರಂಭವಾಗುತ್ತದೆ. ನಿಖಿಲ್ ಅವರು ಕಂಡುಕೊಂಡಿರುವ ಶಾರ್ಟ್‌ಕಟ್‌ಗಳು ಮತ್ತು ಜಯಶ್ರೀ ಅವರ ಪ್ರಶ್ನೆಗಳ ಮೂಲಕ, ಲೆಕ್ಕಾಚಾರದ ಈ “ತಂತ್ರಗಳು” ಯಾವುದೋ ಮಾಯಾಜಾಲವಲ್ಲ, ದಶಮಾಂಶ ಸಂಖ್ಯೆ ಪದ್ಧತಿ ಮತ್ತು ಸಂಖ್ಯೆಗಳ ನಡುವಿನ ಸಂಬಂಧಗಳ ಮೇಲೆ ಆಧಾರಿತವಾಗಿವೆ ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ. ಪ್ರಾಥಮಿಕ ಹಂತದ ಗಣಿತ ಶಿಕ್ಷಕರಿಗಾಗಿ ಬರೆಯಲಾದ ಈ ಲೇಖನ, ಮಕ್ಕಳ ಯೋಚನೆಯನ್ನು ಗಮನಿಸುವುದು, ಪ್ರಶ್ನಿಸುವುದು ಮತ್ತು ಶಾರ್ಟ್‌ಕಟ್‌ಗಳ ಮೂಲಕ ಸಂಖ್ಯಾ ಪ್ರಜ್ಞೆ ಹಾಗೂ ತಾರ್ಕಿಕ ಚಿಂತನೆ ಬೆಳೆಸುವ ಬಗ್ಗೆ ನಮಗೆ ಪ್ರೋತ್ಸಾಹ ನೀಡುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): The Hidden Logic of Shortcuts – Unlocking Mathematical Patterns
Creators(English): Nikhil MZ, Jayasree S
Publisher: Azim Premji University
Journal or Publication Title(English): Azim Premji University At Right Angles
Contributors: Translator: Sriram K S; Reviewer: Suresh D
Related URLs:
URI: http://anuvadasampada.azimpremjiuniversity.edu.in/id/eprint/5573
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.