ಅನುಭವದ ಮೂಲಕ ವಿಸ್ತೀರ್ಣ ಮತ್ತು ಸುತ್ತಳತೆಯ ಅನ್ವೇಷಣೆ: ತರಗತಿ ಮತ್ತು ಕ್ಲಸ್ಟರ್ ಮಟ್ಟದ ಒಂದು ಪಯಣ
ಸಿಂಗ್, ಕರಣ್ (2025) ಅನುಭವದ ಮೂಲಕ ವಿಸ್ತೀರ್ಣ ಮತ್ತು ಸುತ್ತಳತೆಯ ಅನ್ವೇಷಣೆ: ತರಗತಿ ಮತ್ತು ಕ್ಲಸ್ಟರ್ ಮಟ್ಟದ ಒಂದು ಪಯಣ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (23). pp. 20-23.
|
Fulltext Document
Exploring Area and Perimeter Through Experience.pdf Available under License Creative Commons Attribution Non-commercial Share Alike. Download (1MB) |
Introduction
ವಿಸ್ತೀರ್ಣ ಮತ್ತು ಸುತ್ತಳತೆಯನ್ನು ಸಾಮಾನ್ಯವಾಗಿ ಮಕ್ಕಳು ಸೂತ್ರಗಳನ್ನು ಕಂಠಪಾಠ ಮಾಡುವ ವಿಷಯಗಳಾಗಿ ನೋಡುತ್ತಾರೆ. ಆದರೆ ಶಿಕ್ಷಕರೇ ಈ ಪರಿಕಲ್ಪನೆಗಳನ್ನು ಪ್ರಶ್ನಿಸಿ, ಪ್ರಯೋಗ ಮಾಡಿ, ಅನುಭವದಿಂದ ಕಲಿತರೆ ತರಗತಿಯಲ್ಲಿ ಏನು ಬದಲಾವಣೆ ಬರುತ್ತದೆ? ಈ ಲೇಖನವು ಅಂಥದೇ ಒಂದು ಪಯಣವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಶಿಕ್ಷಕರ ಹಾಗೂ ಮಕ್ಕಳೊಂದಿಗೆ ನಡೆದ ತರಗತಿ ಮತ್ತು ಕ್ಲಸ್ಟರ್ ಮಟ್ಟದ ಅನುಭವಗಳ ಮೂಲಕ, ಒಂದೇ ಸುತ್ತಳತೆಯಾದರೂ ವಿಭಿನ್ನ ಆಕಾರಗಳಿಗೆ ವಿಭಿನ್ನ ವಿಸ್ತೀರ್ಣ ಸಾಧ್ಯ ಎಂದು ಅನ್ವೇಷಿಸಲಾಗಿದೆ. ಸರಳ ವಸ್ತುಗಳು, ಚರ್ಚೆಗಳು ಮತ್ತು ದಿನನಿತ್ಯದ ಉದಾಹರಣೆಗಳ ಮೂಲಕ ಗಣಿತವನ್ನು ಅರ್ಥಪೂರ್ಣವಾಗಿ ಕಲಿಸಬಹುದೆಂಬ ಎಂದು ಈ ಲೇಖನ ತೋರಿಸುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Exploring Area and Perimeter Through Experience: A Classroom and Cluster-based Journey |
| Creators(English): | Karan Singh |
| Publisher: | Azim Premji University |
| Journal or Publication Title(English): | Azim Premji University At Right Angles |
| Related URLs: | |
| URI: | http://anuvadasampada.azimpremjiuniversity.edu.in/id/eprint/5581 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
