Advanced Search
Welcome to Anuvada Sampada Repository

ʻಅವರಿಗೆ ಅರ್ಥವಾಗಿದೆ ಎಂದು ನನಗೆ ತಿಳಿಯುವುದು ಹೇಗೆ?ʼ

ಚಕ್ರವರ್ತಿ, ಕ್ಷಮಾ (2025) ʻಅವರಿಗೆ ಅರ್ಥವಾಗಿದೆ ಎಂದು ನನಗೆ ತಿಳಿಯುವುದು ಹೇಗೆ?ʼ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (23). pp. 24-29.

[img] Fulltext Document
How Do I Know That They Got It.pdf
Available under License Creative Commons Attribution Non-commercial Share Alike.

Download (3MB)

Introduction

ಗಣಿತ ಶಿಕ್ಷಕರಾಗಿ, ತರಗತಿಯ ಪಾಠ ಚೆನ್ನಾಗಿಯೇ ನಡೆದು ಮುಗಿದಿದೆ ಎಂದು ನಮಗೆ ಅನೇಕ ಬಾರಿ ಅನಿಸುತ್ತದೆ. ಆದರೆ ಪಾಠದ ಕೊನೆಯಲ್ಲಿ ಮಕ್ಕಳು ಕೆಲವೊಮ್ಮೆ ಕೇಳುವ ಸರಳ ಪ್ರಶ್ನೆ, “ಅವರಿಗೆ ನಿಜವಾಗಿಯೂ ಅರ್ಥವಾಗಿದೆಯೇ?” ಎಂದು ಯೋಚಿಸುವಂತೆ ಮಾಡುತ್ತದೆ. ಇಂತಹ ಅನುಭವದಿಂದಲೇ ಆರಂಭವಾಗುವ ಈ ಲೇಖನ, ಮಕ್ಕಳ ಗ್ರಹಿಕೆಕೆಯನ್ನು ನಾವು ಹೇಗೆ ಗುರುತಿಸಬಹುದು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಜಾಗರೂಕತೆಯಿಂದ ರೂಪಿಸಿದ ಪ್ರಶ್ನೆಗಳ ಮೂಲಕ ಮಕ್ಕಳ ತಪ್ಪು ತಿಳುವಳಿಕೆಗಳನ್ನು ಹೇಗೆ ಗುರುತಿಸಬಹುದು ಎಂದೂ ಇದು ವಿವರಿಸುತ್ತದೆ. ಪ್ರಾಥಮಿಕ ಹಂತದ ಗಣಿತ ಶಿಕ್ಷಕರಿಗೆ, ಕೇವಲ ಉತ್ತರಗಳಲ್ಲದೇ ಮಕ್ಕಳ ಆಲೋಚನಾ ಕ್ರಮವನ್ನೂ ಅರ್ಥಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): “How Do I Know That They Got It?”
Creators(English): Kshama Chakravarthy
Publisher: Azim Premji University
Journal or Publication Title(English): Azim Premji University At Right Angles
Related URLs:
URI: http://anuvadasampada.azimpremjiuniversity.edu.in/id/eprint/5582
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.