ಶಿಕ್ಷಕರ ಮಾರ್ಗದರ್ಶಿ I: ಮೊಟ್ಟೆಯ ಚಿಪ್ಪುಗಳನ್ನು ಏನು ಮಾಡಬೇಕು?
ಎಂ, ರಾಧಾ and ಗೋಪಾಲನ್, ರಾಧಾ (2025) ಶಿಕ್ಷಕರ ಮಾರ್ಗದರ್ಶಿ I: ಮೊಟ್ಟೆಯ ಚಿಪ್ಪುಗಳನ್ನು ಏನು ಮಾಡಬೇಕು? ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (12). pp. 13-16.
|
Fulltext Document (From Issue - Experiencing how things work)
Teacher’S Guide I What Do We Do With Egg Shells.pdf Available under License Creative Commons Attribution Non-commercial Share Alike. Download (3MB) |
Introduction
ರಾಜಸ್ಥಾನದ ಕೆಲವು ಭಾಗಗಳಲ್ಲಿ ಮತ್ತು ಕರ್ನಾಟಕದ ಎಲ್ಲೆಡೆ ಅಜೀಮ್ ಪ್ರೇಮ್ಜಿ ಫೌಂಡೇಷನ್‌ನ ವತಿಯಿಂದ ಮಕ್ಕಳಿಗೆ ಪ್ರತಿದಿನವೂ ಶಾಲೆಯಲ್ಲಿ ಮೊಟ್ಟೆಗಳನ್ನು ನೀಡಲಾಗುತ್ತಿದೆ. ಮತ್ತು ಇನ್ನೂ ಅನೇಕ ರಾಜ್ಯಗಳಲ್ಲಿ ಪ್ರಧಾನಮಂತ್ರಿ ಪೋಶನ್ ಯೋಜನೆಯ ಅಡಿಯಲ್ಲಿ ವಾರಕ್ಕೆ ಎರಡು ಮೂರು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಈ ಲೇಖನವು ಹೀಗೆ ಅಗಾಧ ಪ್ರಮಾಣದಲ್ಲಿ ದೊರಕುವ ಮೊಟ್ಟೆಯ ಚಿಪ್ಪುಗಳನ್ನು ಪರಿಸರ ಸ್ನೇಹಿಯಾಗಿ ಮತ್ತು ಉಪಯುಕ್ತವಾಗಿ ಉಪಯೋಗಿಸುವುದು ಹೇಗೆ ಎಂಬುದನ್ನು, ಚಿಪ್ಪುಗಳ ರಾಸಾಯನಿಕ ಸಂರಕಚನೆ ಏನು, ಅದು ಗೊಬ್ಬರವಾಗಿ ಹೇಗೆ ಉಪಯುಕ್ತವಾಗುತ್ತದೆ ಎಂಬುದನ್ನು ಚರ್ಚಿಸುವ ಮೂಲಕ ವಿವರಿಸಿದೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Teacher’S Guide i: What Do We Do With Egg Shells? |
| Creators(English): | Radha M & Radha Gopalan |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: B R Manjunath; Reviewer: H G Jayalakshmi |
| Related URLs: | |
| URI: | http://anuvadasampada.azimpremjiuniversity.edu.in/id/eprint/5667 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
