Advanced Search
Welcome to Anuvada Sampada Repository

ಜಿಬಿಎಸ್‌ ಹೇಗೆ ಹರಡುತ್ತದೆ?

ರಥ್‌, ಸತ್ಯಜಿತ್‌ (2025) ಜಿಬಿಎಸ್‌ ಹೇಗೆ ಹರಡುತ್ತದೆ? ಐ ವಂಡರ್...‌ ರೀಡಿಸ್ಕವರಿಂಗ್‌ ಸ್ಕೂಲ್‌ ಸೈನ್ಸ್‌ (12). pp. 26-31.

[img] Fulltext Document (From Issue - Experiencing how things work)
Understanding Gbs Outbreaks.pdf
Available under License Creative Commons Attribution Non-commercial Share Alike.

Download (4MB)

Introduction

2025 ರ ಜನವರಿಯಿಂದ, ಪುಣೆಯಲ್ಲಿ ಗಿಲಿಯನ್-ಬಾರೆ ಸಿಂಡ್ರೋಮ್ (GBS) ಎಂಬ ಅಪರೂಪದ ಕಾಯಿಲೆಯ ಪ್ರಕರಣಗಳು ದಿಢೀರ್ ಹೆಚ್ಚಾಗಿವೆ. ಈ ಕಾಯಿಲೆಯಿಂದ ಪಾರ್ಶ್ವವಾಯು ಅಥವಾ ಸ್ನಾಯು ನಿಶ್ಚಲತೆಗೆ ಉಂಟಾಗಬಹುದು. ಈ ಪ್ರಕರಣಗಳ ಹೆಚ್ಚಳಕ್ಕೆ ಕಲುಷಿತ ನೀರಿನ ಮೂಲಗಳೇ ಕಾರಣ ಎಂದು ತಿಳಿದಿದೆ. ನಾವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು? ಸಾಂಕ್ರಾಮಿಕ ರೋಗಗಳು, ನೀರಿನ ನೈರ್ಮಲ್ಯ, ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಪ್ರತಿಕಾಯಗಳ (antibodies) ಬಗ್ಗೆ ಪಠ್ಯಪುಸ್ತಕದ ಪರಿಕಲ್ಪನೆಗಳು ನಿಜ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಸಹಾಯ ಮಾಡಬಹುದೇ?

Item Type: Article
Discipline: Science Education
Programme: University Publications > i wonder...
Title(English): Understanding Gbs Outbreaks
Creators(English): Satyajit Rath
Publisher: Azim Premji University
Journal or Publication Title(English): i wonder Rediscovering School Science
Contributors: Translator: P G Smitha; Reviewer: H G Jayalakshmi
Related URLs:
URI: http://anuvadasampada.azimpremjiuniversity.edu.in/id/eprint/5670
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.