ಚಟುವಟಿಕೆ ಹಾಳೆ I: ಗೋಡೆಯ ಮೇಲಿನ ಜೀವಜಗತ್ತಿನ ಅನ್ವೇಷಣೆ
, ನೇಚರ್ ಕ್ಲಾಸ್‌ರೂಮ್ಸ್ (2025) ಚಟುವಟಿಕೆ ಹಾಳೆ I: ಗೋಡೆಯ ಮೇಲಿನ ಜೀವಜಗತ್ತಿನ ಅನ್ವೇಷಣೆ ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (12). p. 73.
|
Fulltext Document (From Issue - Experiencing how things work)
Activity Sheet I Explore Life On A Wall.pdf Available under License Creative Commons Attribution Non-commercial Share Alike. Download (472kB) |
Introduction
ಲಾವಣ್ಯ ಕಾರ್ತಿಕ್ ಅವರ ‘ದ ಗರ್ಲ್ ಹು ವಾಸ್ ಎ ಫಾರೆಸ್ಟ್’ ಪುಸ್ತಕವು ಜಾನಕಿ ಅಮ್ಮಾಳ್ ಅವರು ತಮ್ಮ ಮನೆಯ ಸುತ್ತಮುತ್ತಲಿನ ಜೀವಿಗಳನ್ನು ಗಮನಿಸುವುದರಲ್ಲಿ ಕಂಡುಕೊಂಡ ಸಂತೋಷದ ಬಗ್ಗೆ ಹೇಳುತ್ತದೆ. ನಿಮ್ಮ ನೆರೆಹೊರೆಯಲ್ಲಿ ನೀವು ಅನೇಕ ರೀತಿಯ ಗಿಡಗಳನ್ನು ಮತ್ತು ಪ್ರಾಣಿಗಳನ್ನು ನೋಡುತ್ತೀರಾ? ಅವುಗಳನ್ನು ನೀವು ಎಲ್ಲೆಲ್ಲಿ ಕಾಣಬಹುದು? ನಿಮ್ಮ ತರಗತಿಯ ಅಥವಾ ಮನೆಯ ಗೋಡೆಗಳ ಮೇಲೆ ಅಂತಹ ಜೀವಿಗಳನ್ನು ಎಂದಾದರೂ ನೋಡಿದ್ದೀರಾ?
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Activity Sheet i: Explore Life On A Wall |
| Creators(English): | Nature Classrooms |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Chandrika Vijayendra; Reviewer: P G Smitha |
| Related URLs: | |
| URI: | http://anuvadasampada.azimpremjiuniversity.edu.in/id/eprint/5677 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
