ಐ ವಂಡರ್ ಸಂಚಿಕೆ 12, ಏಪ್ರಿಲ್ 2025: ಮಧ್ಯಾಹ್ನದ ಊಟಕ್ಕೆ ಮೊಟ್ಟೆಗಳನ್ನು ಏಕೆ ಸೇರಿಸಬೇಕು?
, ಸಂಪಾದಕರು (2025) ಐ ವಂಡರ್ ಸಂಚಿಕೆ 12, ಏಪ್ರಿಲ್ 2025: ಮಧ್ಯಾಹ್ನದ ಊಟಕ್ಕೆ ಮೊಟ್ಟೆಗಳನ್ನು ಏಕೆ ಸೇರಿಸಬೇಕು? ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (12). pp. 1-102.
|
Fulltext Document (From Issue - Experiencing how things work)
i-wonder...-Kannada-Issue-12-April-2025.pdf Available under License Creative Commons Attribution Non-commercial Share Alike. Download (9MB) |
Introduction
ಇದು ಐ ವಂಡರ್... ಪತ್ರಿಕೆಯ ಏಪ್ರಿಲ್ 2025ನೇ ಸಂಚಿಕೆ. ಈ ಪತ್ರಿಕೆಯು ವಿಜ್ಞಾನದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳ ಅನುಭವಕ್ಕೆ ಹತ್ತಿರ ಮಾಡಲು ಶಿಕ್ಷಕರಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ. ಈ ಸಂಚಿಕೆಯಲ್ಲಿ, ಮಧ್ಯಾಹ್ನದ ಊಟಕ್ಕೆ ಮೊಟ್ಟೆಗಳನ್ನು ಸೇರಿಸುವುದು ಏಕೆ ಒಳ್ಳೆಯದು, 2025ರ ಪ್ರಾರಂಭದಲ್ಲಿ ಪುಣೆಯಲ್ಲಿ ಹರಡಿದ ಜಿಬಿಎಸ್ ಕಾಯಿಲೆಯ ಮೂಲ, ಶಿಕ್ಷಕರು ಶಿಕ್ಷಣ ಕಾರ್ಯನೀತಿಗಳಿಗೆ ತರಗತಿ ಬೋಧನಯಲ್ಲಿ ಹೇಗೆ ಜೀವ ತುಂಬಬಹುದು, ವರ್ಷವಿಡೀ ಸೂರ್ಯನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆಯೇ ಎಂದು ಪರೀಕ್ಷಿಸುವ ವಿಧಾನ, ಭಾರತೀಯ ವಿಜ್ಞಾನಿ ಜಾನಕಿ ಅಮ್ಮಾಳ್ ಅವರ ಜೀವನವನ್ನು ಮಕ್ಕಳಿಗೆ ಆಪ್ತವಾಗಿಸುವ ಒಂದು ಪುಸ್ತಕ, ಮತ್ತು ಮಕ್ಕಳು ತಮ್ಮ ಸುತ್ತಮುತ್ತ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹೇಗೆ ಆಮ್ಲ-ಪ್ರತ್ಯಾಮ್ಲ ಸೂಚಕಗಳನ್ನು ತಯಾರಿಸಬಹುದು - ಈ ವಿಷಯಗಳ ಲೇಖನಗಳಿವೆ. ಜೊತೆಗೆ, ಹಲವು ಚಟುವಟಿಕೆ ಹಾಳೆಗಳು ಮತ್ತು ಶಿಕ್ಷಕರ ಮಾರ್ಗದರ್ಶಿಗಳೂ ಕೂಡ ಇವೆ.
| Item Type: | Periodicals |
|---|---|
| Discipline: | Science Education |
| Programme: | University Publications > i wonder... |
| Title(English): | I Wonder Issue 12, April 2025: Why add eggs to midday meals |
| Creators(English): | Editor |
| Publisher: | Azim Premji University |
| Journal or Publication Title(English): | i wonder Rediscovering School Science |
| Related URLs: | |
| URI: | http://anuvadasampada.azimpremjiuniversity.edu.in/id/eprint/5690 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
