ವಿದ್ಯಾರ್ಥಿ ಕೈಪಿಡಿ 1: ಮುಟ್ಟಿನ ಬಗ್ಗೆ ಇರುವ ಸತ್ಯಗಳು ಮತ್ತು ತಪ್ಪು ಕಲ್ಪನೆಗಳು
ರವಿ, ಚಿತ್ರಾ (2025) ವಿದ್ಯಾರ್ಥಿ ಕೈಪಿಡಿ 1: ಮುಟ್ಟಿನ ಬಗ್ಗೆ ಇರುವ ಸತ್ಯಗಳು ಮತ್ತು ತಪ್ಪು ಕಲ್ಪನೆಗಳು ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 15-17.
|
Fulltext Document (From Issue - Why introduce students to birdwatching?)
Student Handout I-Myths And Facts About Periods.pdf Available under License Creative Commons Attribution Non-commercial Share Alike. Download (3MB) |
Introduction
ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಮುಟ್ಟಿನ ಕುರಿತಾದ ಸಾಮಾನ್ಯ ಸಾಂಪ್ರದಾಯಿಕ ನಂಬಿಕೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲು ಸಹಾಯ ಮಾಡುವಂತೆ ಈ ಸಂಪನ್ಮೂಲವನ್ನು ಸಿದ್ಧಪಡಿಸಲಾಗಿದೆ. ತರಗತಿಯಲ್ಲಿ ಮುಕ್ತ ಚರ್ಚೆಗಳನ್ನು ಪ್ರೋತ್ಸಾಹಿಸುವ ಮೂಲಕ, ಅವೈಜ್ಞಾನಿಕ ಮೂಢನಂಬಿಕೆಗಳನ್ನು ದೂರಾಗಿಸಲು ಮತ್ತು ಯುವ ವಿದ್ಯಾರ್ಥಿಗಳಲ್ಲಿ ಸಾಕ್ಷ್ಯಾಧಾರಿತ ಹಾಗೂ ಆರೋಗ್ಯಕರ ದೈಹಿಕ ಜ್ಞಾನವನ್ನು ಬೆಳೆಸಲು ಇದು ಶಿಕ್ಷಕರಿಗೆ ನೆರವಾಗುತ್ತದೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Science In Action Student Handout I : Myths And Facts About Periods |
| Creators(English): | Chitra Ravi |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Swayamprabha Hegde; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5788 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
