ವಿದ್ಯಾರ್ಥಿ ಕೈಪಿಡಿ 2: ಮುಟ್ಟಿನ ಬಗ್ಗೆ ಹುಡುಗರಿಗಾಗಿ ಒಂದು ಮಾರ್ಗದರ್ಶಿ
ರವಿ, ಚಿತ್ರಾ and ಕೆಎಸ್, ಶ್ರೀಕಾಂತ್ (2025) ವಿದ್ಯಾರ್ಥಿ ಕೈಪಿಡಿ 2: ಮುಟ್ಟಿನ ಬಗ್ಗೆ ಹುಡುಗರಿಗಾಗಿ ಒಂದು ಮಾರ್ಗದರ್ಶಿ ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 18-20.
|
Fulltext Document (From Issue - Why introduce students to birdwatching?)
Student Handout II-Learning About Periods-A Guide For Boys.pdf Available under License Creative Commons Attribution Non-commercial Share Alike. Download (2MB) |
Introduction
ಹುಡುಗರಿಗೆ ಮುಟ್ಟಿನ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಸಹಾಯವಾಗುವಂತೆ ಈ ತರಗತಿ ಸಂಪನ್ಮೂನವನ್ನು ರೂಪಿಸಲಾಗಿದೆ. ಪರಾನುಭೂತಿ ಮತ್ತು ಮುಕ್ತ ಸಂವಾದಗಳನ್ನು ಬೆಳೆಸುವ ಮೂಲಕ, ವಿದ್ಯಾರ್ಥಿಗಳನ್ನು ಈ ವಿಷಯದಲ್ಲಿ ಸೂಕ್ಷ್ಮಸಂವೇದನಾಶೀಲರನ್ನಾಗಿ ಮಾಡಲು, ಸಹಪಾಠಿಗಳ ಅಪಹಾಸ್ಯವನ್ನು ತಡೆಯಲು ಮತ್ತು ವೈಜ್ಞಾನಿಕ ಹಾಗೂ ಸಾಮಾಜಿಕ ಜಾಗೃತಿಯ ಮೂಲಕ ಒಂದು ಉತ್ತಮ ಶಾಲಾ ವಾತಾವರಣವನ್ನು ನಿರ್ಮಿಸಲು ಇದು ಶಿಕ್ಷಕರಿಗೆ ನೆರವಾಗುತ್ತದೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Science In Action Student Handout II : Learning About Periods : A Guide For Boys |
| Creators(English): | Chitra Ravi and Srikanth KS |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Swayamprabha Hegde; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5789 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
