ಚಟುವಟಿಕೆ ಹಾಳೆ: ನಿಮ್ಮ ಸುತ್ತಮುತ್ತ ಇರುವ ಒಂದು ಪಕ್ಷಿಯನ್ನು ಗಮನಿಸಿ
ಮುರಳೀಧರ್, ಅದಿತಿ (2025) ಚಟುವಟಿಕೆ ಹಾಳೆ: ನಿಮ್ಮ ಸುತ್ತಮುತ್ತ ಇರುವ ಒಂದು ಪಕ್ಷಿಯನ್ನು ಗಮನಿಸಿ ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 30-32.
|
Fulltext Document (From Issue - Why introduce students to birdwatching?)
Activity Sheet-Observe A Bird In Your Neighbourhood.pdf Available under License Creative Commons Attribution Non-commercial Share Alike. Download (2MB) |
Introduction
ಈ ವಿದ್ಯಾರ್ಥಿ ಚಟುವಟಿಕೆ ಹಾಳೆಯ ಮೂಲಕ ಪಕ್ಷಿ ವೀಕ್ಷಣೆಯ ಖುಷಿಯನ್ನು ನಿಮ್ಮ ಪ್ರಾಥಮಿಕ ತರಗತಿಗಳಿಗೆ ತನ್ನಿ. ಸೂಕ್ಷ್ಮವಾದ ವೀಕ್ಷಣಾ ಕೌಶಲ್ಯಗಳನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಈ ಸಂಪನ್ಮೂಲವು, ಸ್ಥಳೀಯ ಪಕ್ಷಿಗಳ ನಡವಳಿಕೆಗಳನ್ನು ಪತ್ತೆಹಚ್ಚಲು ಮತ್ತು ದಾಖಲಿಸಲು ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಈ ಮೂಲಕ ನಿಮ್ಮ ಶಾಲೆಯ ಆವರಣ ಅಥವಾ ಸುತ್ತಮುತ್ತಲಿನ ಪರಿಸರವನ್ನು ಆರಂಭಿಕ ವೈಜ್ಞಾನಿಕ ಪರಿಶೋಧನೆಯ ಪ್ರಯೋಗಾಲಯವನ್ನಾಗಿ ಬದಲಾಯಿಸುತ್ತದೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Life In Our Backyard Activity Sheet : Observe A Bird In Your Neighbourhood |
| Creators(English): | Adithi Muralidhar |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Yathiraj Sharma; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5791 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
