ವಿದ್ಯಾರ್ಥಿ ಕೈಪಿಡಿ: ಪಕ್ಷಿ ವೀಕ್ಷಣೆಗಾಗಿ ಮಾರ್ಗಸೂಚಿಗಳು
ಮುರಳೀಧರ್, ಅದಿತಿ (2025) ವಿದ್ಯಾರ್ಥಿ ಕೈಪಿಡಿ: ಪಕ್ಷಿ ವೀಕ್ಷಣೆಗಾಗಿ ಮಾರ್ಗಸೂಚಿಗಳು ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 33-36.
|
Fulltext Document (From Issue - Why introduce students to birdwatching?)
Student Handout-Giudelines For Birdwatching.pdf Available under License Creative Commons Attribution Non-commercial Share Alike. Download (3MB) |
Introduction
ಈ ವಿದ್ಯಾರ್ಥಿ ಕೈಪಿಡಿಯು ಸ್ಥಳೀಯ ಪಕ್ಷಿಗಳನ್ನು ವೀಕ್ಷಿಸಲು ಮತ್ತು ದಾಖಲಿಸಲು ವ್ಯವಸ್ಥಿತ ಮಾರ್ಗದರ್ಶನವನ್ನು ನೀಡುತ್ತದೆ. ಪರಿಸರ ವಿಜ್ಞಾನ ಬೋಧನೆಗಾಗಿ ವಿನ್ಯಾಸಗೊಳಿಸಲಾದ ಈ ಸಂಪನ್ಮೂಲವು ಪಕ್ಷಿಗಳ ವೈಶಿಷ್ಟ್ಯಗಳು, ಹಾರಾಟದ ನಡವಳಿಕೆ ಮತ್ತು ಗೂಡುಕಟ್ಟುವ ಹವ್ಯಾಸಗಳನ್ನು ಪತ್ತೆಹಚ್ಚಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಇದು ಪಠ್ಯಪುಸ್ತಕದ ಪರಿಕಲ್ಪನೆಗಳನ್ನು ನೇರವಾದ ಪ್ರಾಯೋಗಿಕ ವೀಕ್ಷಣೆಗಳೊಂದಿಗೆ ಜೋಡಿಸಲು ಶಿಕ್ಷಕರಿಗೆ ನೆರವಾಗುತ್ತದೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Life In Our Backyard Student Handout : Giudelines For Birdwatching |
| Creators(English): | Adithi Muralidhar |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Yathiraj Sharma; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5792 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
