'ತೇಲುವುದು' ಮತ್ತು 'ಮುಳುಗುವುದು' ನಮ್ಮನ್ನು ಯಾವಾಗ ಅಚ್ಚರಿಗೊಳಿಸುತ್ತವೆ?
ರಘುರಾಂ, ವಿಜೇತಾ and ರವಿ, ಚಿತ್ರಾ (2025) 'ತೇಲುವುದು' ಮತ್ತು 'ಮುಳುಗುವುದು' ನಮ್ಮನ್ನು ಯಾವಾಗ ಅಚ್ಚರಿಗೊಳಿಸುತ್ತವೆ? ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 94-97.
|
Fulltext Document (From Issue - Why introduce students to birdwatching?)
When Do Floating And Sinking Surprise Us.pdf Available under License Creative Commons Attribution Non-commercial Share Alike. Download (2MB) |
Introduction
ಮಾರ್ಗದರ್ಶಿತ ತರಗತಿ ಚಟುವಟಿಕೆಗಳ ಮೂಲಕ ತೇಲುವಿಕೆ ಮತ್ತು ಮುಳುಗುವಿಕೆಯ ಭೌತವಿಜ್ಞಾನವನ್ನು ಪರಿಚಯಿಸಲು ಈ ಪ್ರಾಯೋಗಿಕ ಬೋಧನಾ ಸಂಪನ್ಮೂಲವು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಇದು ದಿನನಿತ್ಯದ ವಸ್ತುಗಳನ್ನು ಬಳಸಿಕೊಂಡು ಕ್ರಮಬದ್ಧ ಪ್ರಯೋಗಗಳನ್ನು ಒದಗಿಸುತ್ತದೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಂದ್ರತೆ, ಗಾತ್ರ ಮತ್ತು ತೇಲುವ ಬಲದಂತಹ ಪರಿಕಲ್ಪನೆಗಳನ್ನು ಅನ್ವೇಷಿಸಲು ಅನುವು ಮಾಡಿಕೂಡುತ್ತದೆ. ಇದು ಪ್ರಾಯೋಗಿಕ ಮತ್ತು ವಿಚಾರಣೆ ಆಧಾರಿತ ವಿಜ್ಞಾನ ಶಿಕ್ಷಣದ ಮೂಲಕ ಸಾಮಾನ್ಯ ತಪ್ಪು ಕಲ್ಪನೆಗಳನ್ನು ವ್ಯವಸ್ಥಿತವಾಗಿ ನಿವಾರಿಸುತ್ತದೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | When Do Floating And Sinking Surprise Us |
| Creators(English): | Vijeta Raghuram and Chitra Ravi |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Madhukara S Putty; Reviewer: Swayamprabha Hegde |
| Related URLs: | |
| URI: | http://anuvadasampada.azimpremjiuniversity.edu.in/id/eprint/5803 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
