ಐ ವಂಡರ್... ಡಿಸೆಂಬರ್ 2025, ಪೂರ್ಣ ಸಂಚಿಕೆ
, ಸಂಪಾದಕರು (2025) ಐ ವಂಡರ್... ಡಿಸೆಂಬರ್ 2025, ಪೂರ್ಣ ಸಂಚಿಕೆ ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 1-107.
|
Fulltext Document (From Issue - Why introduce students to birdwatching?)
iwonder-Kan-Issue14-Dec2025.pdf Available under License Creative Commons Attribution Non-commercial Share Alike. Download (9MB) |
Introduction
ಇದು ಐ ವಂಡರ್ ಪತ್ರಿಕೆಯ ಡಿಸೆಂಬರ್ 2025ರ ಸಂಚಿಕೆ. ಇದರಲ್ಲಿ ವಿದ್ಯಾರ್ಥಿಗಳು ಕಿಶೋರಾವಸ್ಥೆಯನ್ನು (ಹದಿಹರೆಯ) ಎದುರಿಸಲು ಸಹಾಯ ಮಾಡುವುದು, ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯನ್ನು ಪರಿಚಯಿಸುವುದು, ಲೋಹಗಳು ಮತ್ತು ಅಲೋಹಗಳನ್ನು ಬೋಧಿಸಲು ಚಟುವಟಿಕೆ ಆಧಾರಿತ ಬೋಧನಾ ವಿಧಾನ, ವಿದ್ಯಾರ್ಥಿಗಳಿಗೆ ಮಣ್ಣನ್ನು ಅನ್ವೇಷಿಸಲು ಸಹಾಯ ಮಾಡುವುದು, ಹಾಲು ಹೇಗೆ ಮೊಸರಾಗಿ ಬದಲಾಗುತ್ತದೆ ಎಂಬುದರ ಕುರಿತು ಸರಳ ಪರಿಶೀಲನೆ, ನೈಸರ್ಗಿಕ ಆಮ್ಲ-ಪ್ರತ್ಯಾಮ್ಲ ಸೂಚಕಗಳು ಹಾಗೂ ತೇಲುವಿಕೆ ಮತ್ತು ಮುಳುಗುವಿಕೆಯ ಕುರಿತಾದ ಲೇಖನಗಳಿವೆ. ಇದರೊಂದಿಗೆ ಹಲವಾರು ಚಟುವಟಿಕೆ ಹಾಳೆಗಳು, ಶಿಕ್ಷಕರ ಮಾರ್ಗದರ್ಶಿಗಳು ಮತ್ತು ಇತರ ಸಂಪನ್ಮೂಲಗಳೂ ಸಹ ಇಲ್ಲಿವೆ.
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | i wonder..., December 2025, Full Issue |
| Creators(English): | Editor |
| Publisher: | Azim Premji University |
| Journal or Publication Title(English): | i wonder Rediscovering School Science |
| Related URLs: | |
| URI: | http://anuvadasampada.azimpremjiuniversity.edu.in/id/eprint/5805 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
