ಭಿನ್ನರಾಶಿಗಳನ್ನು ಸರಿಯಾಗಿ ದೃಶ್ಯೀಕರಿಸಿಕೊಳ್ಳುವುದು ಹೇಗೆ?
ಸೂರ್ಯಕುಮಾರ್, ಕಾಂಚನಾ (2026) ಭಿನ್ನರಾಶಿಗಳನ್ನು ಸರಿಯಾಗಿ ದೃಶ್ಯೀಕರಿಸಿಕೊಳ್ಳುವುದು ಹೇಗೆ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (24). pp. 16-18.
|
Fulltext Document
The Tricky Truth about Visualising Fractions.pdf Available under License Creative Commons Attribution Non-commercial Share Alike. Download (1MB) |
Introduction
ಭಿನ್ನರಾಶಿಗಳನ್ನು ದೃಶ್ಯೀಕರಿಸುವುದು ಕೇವಲ ಬಣ್ಣ ಹಚ್ಚಿದ ಭಾಗಗಳನ್ನು ಎಣಿಸುವುದಷ್ಟೇ ಸರಳವಾಗಿರುವುದಿಲ್ಲ. ತರಗತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಗೊಂದಲಗಳನ್ನು ಗುರುತಿಸಿ ಪರಿಹರಿಸುವ ಈ ಲೇಖನವು, 'ಒಂದು ಪೂರ್ಣ ಎಂದರೇನು?ʼ ಎಂಬುದು ಸ್ಪಷ್ಟವಾಗಿಲ್ಲದಿದ್ದಾಗ ಚಿತ್ರಗಳು ಮಕ್ಕಳನ್ನು ಹೇಗೆ ತಪ್ಪುದಾರಿಗೆಳೆಯಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಈ ಮೂಲಭೂತ ಪ್ರಶ್ನೆಯ ಮೇಲೆ ಗಮನ ಹರಿಸುವುದರ ಮೂಲಕ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾತ್ಮಕ ಸ್ಪಷ್ಟತೆಯನ್ನು ಉಂಟುಮಾಡಬಹುದು ಮತ್ತು ಅವರ ಕಲಿಕಾ ದೋಷಗಳನ್ನು ಪರಿಣಾಮಕಾರಿಯಾಗಿ ಗುರುತಿಸಬಹುದು.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | The Tricky Truth about Visualising Fractions |
| Creators(English): | Kanchana Suryakumar |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Yathiraj Sharma; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5891 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
