Advanced Search
Welcome to Anuvada Sampada Repository

ಓದುವಿಕೆಯ ಬೆಳವಣಿಗೆ ಮತ್ತು ಅದರಲ್ಲಿನ ತೊಂದರೆಗಳು

ಕುಮಾರ್, ರಾಜೇಶ್ (2023) ಓದುವಿಕೆಯ ಬೆಳವಣಿಗೆ ಮತ್ತು ಅದರಲ್ಲಿನ ತೊಂದರೆಗಳು ಭಾಷೆ ಮತ್ತು ಭಾಷಾ ಬೋಧನೆ, 3.

[img] Fulltext Document
Suggested Readings Reading Development and Difficulties.pdf
Available under License Creative Commons Attribution Non-commercial Share Alike.

Download (285kB)

Introduction

ಜಗತ್ತಿನಾದ್ಯಂತ ಬಹುಪಾಲು ಮಕ್ಕಳು ಓದಿನಲ್ಲಿ ತೊಂದರೆಗಳನ್ನು ಎದುರಿಸುತ್ತಿರುವುದು ಒಂದು ವಾಸ್ತವಿಕ ಸವಾಲು. ಈ ಸವಾಲಿಗೆ ಕಾರಣಗಳು ಮತ್ತು ಅದನ್ನು ಎದುರಿಸುವ ಮಾರ್ಗೋಪಾಯಗಳನ್ನು ಕುರಿತು ಅಮೂಲ್ಯವಾದ ಮಾಹಿತಿಯನ್ನು ಹೊಂದಿರುವ ಒಂದು ಉಪಯುಕ್ತ ಪುಸ್ತಕ Reading Development and Difficulties (`ಓದುವಿಕೆಯ ಬೆಳವಣಿಗೆ ಮತ್ತು ಅದರಲ್ಲಿನ ತೊಂದರೆಗಳು’). ಮಕ್ಕಳು ಓದುವುದರಲ್ಲಿ ಎದುರಿಸುವ ಸಮಸ್ಯೆಗಳು, ಓದುಗರಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಓದುವಿಕೆಯ ಆಯಾಮಗಳು ಮುಂತಾದ ಅಷ್ಟಾಗಿ ಗಮನಿಸದೆ ಇರುವ ಸಾಕ್ಷರತೆಯ ಅಂಶಗಳ ಮೇಲೆ ಪುಸ್ತಕವು ಬೆಳಕು ಚೆಲ್ಲಿದೆ. ಮೇಲಿನ ಪುಸ್ತಕವನ್ನು ಪರಿಚಯಿಸುವ ಲೇಖನದ ಕನ್ನಡ ಅನುವಾದವಿದು.

Item Type: Article
Discipline: Education
Programme: University Publications > Language and Language Teaching
Title(English): Suggested Readings : Reading Development and Difficulties
Creators(English): Rajesh Kumar
Publisher: Azim Premji University
Journal or Publication Title(English): Language and Language Teaching
Contributors: Translator: Shivanand Hombal; Reviewer: S V Manjunath; Copy Editor: Swayamprabha Hegde
URI: http://anuvadasampada.azimpremjiuniversity.edu.in/id/eprint/1317
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.