Advanced Search
Welcome to Anuvada Sampada Repository

ಮಗುವಿನ ಕಲಿಕೆಯಲ್ಲಿ ಶಿಕ್ಷಕರು ವಹಿಸಬಹುದಾದ ವಿಭಿನ್ನ ಪಾತ್ರಗಳು ಮತ್ತು ಅವುಗಳ ಮಹತ್ವ

ಚವ್ಹಾಣ್, ರೇಖಾ (2020) ಮಗುವಿನ ಕಲಿಕೆಯಲ್ಲಿ ಶಿಕ್ಷಕರು ವಹಿಸಬಹುದಾದ ವಿಭಿನ್ನ ಪಾತ್ರಗಳು ಮತ್ತು ಅವುಗಳ ಮಹತ್ವ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 17-33.

[img] Fulltext Document
ಮಗುವಿನ ಕಲಿಕೆಯಲ್ಲಿ ಶಿಕ್ಷಕರು ವಹಿಸಬಹುದಾದ ವಿಭಿನ್ನ ಪಾತ್ರಗಳು ಮತ್ತು ಅವುಗಳ ಮಹತ್ವ.pdf

Download (144kB)

Introduction

"ಇಂದಿನ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಅವಕಾಶವಂಚಿತ ಕೌಟುಂಬಿಕ ಹಿನ್ನೆಲೆಗಳಿಂದ ಬಂದವರಾಗಿರುತ್ತಾರೆ. ಅನೇಕರ ಮನೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಇಲ್ಲವಾಗಿರುತ್ತದೆ. ಅಲ್ಲದೆ ಪೆÇೀಷಕರ ಪ್ರೀತಿ ಕಾಳಜಿಗಳಿಂದ ಕೂಡ ಅವರು ಹೊರತಾಗಿರುತ್ತಾರೆ. ಆ ಮಕ್ಕಳನ್ನೂ ತರಗತಿ ಪ್ರಕ್ರಿಯೆಯಲ್ಲಿ ಒಳಗೊಂಡು ಅವರಿಗೆ ವಿಶೇಷ ಗಮನವನ್ನು ನೀಡಬೇಕಾದ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಇಂತಹ ಕೆಲವು ಶಾಲೆಗಳ ಮತ್ತು ಶಿಕ್ಷಕರ ಕ್ಷೇತ್ರಾಧ್ಯಯನವನ್ನು ಕೈಗೊಂಡು ಶಿಕ್ಷಕರ ಆಚರಣೆಗಳು ಸಂವೇದನಾಶೀಲವಾಗಿದ್ದವೇ? ವಿವಿಧ ಹಿನ್ನೆಲೆಗಳ ಮಕ್ಕಳನ್ನು ಸಂಪನ್ಮೂಲವಾಗಿ ಬಳಸಿಕೊಂಡಿದ್ದಾರೆಯೇ? ಆ ಎಲ್ಲ ಮಕ್ಕಳ ಕಲಿಕೆಯನ್ನು ಅನುಕೂಲಿಸುತ್ತಿದ್ದಾರೆಯೇ? ಎಂಬಂತಹ ಸಮತೆಗೆ ಸಂಬಂಧಿಸಿದ ಬಹುಮುಖ್ಯ ಆಯಾಮಗಳನ್ನು ಈ ಲೇಖನ ಪರಿಶೋಧಿಸುತ್ತದೆ."

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2249
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.