Advanced Search
Welcome to Anuvada Sampada Repository

ಶಿಕ್ಷಕರ ಅಸ್ಮಿತೆ, ಸಾಮಥ್ರ್ಯ ಮತ್ತು ಶಿಕ್ಷಕರಲ್ಲುಂಟಾಗುವ ಜ್ವಲನ(Burn Out)ಗಳಿಗಿರುವ ಸಂಬಂಧಗಳ ಒಂದು ವಿಶ್ಲೇಷಣೆ

ಭಟ್, ಲಲಿತಾ (2020) ಶಿಕ್ಷಕರ ಅಸ್ಮಿತೆ, ಸಾಮಥ್ರ್ಯ ಮತ್ತು ಶಿಕ್ಷಕರಲ್ಲುಂಟಾಗುವ ಜ್ವಲನ(Burn Out)ಗಳಿಗಿರುವ ಸಂಬಂಧಗಳ ಒಂದು ವಿಶ್ಲೇಷಣೆ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 231-246.

[img] Fulltext Document
ಶಿಕ್ಷಕರ ಅಸ್ಮಿತೆ, ಸಾಮಥ್ರ್ಯ ಮತ್ತು ಶಿಕ್ಷಕರಲ್ಲುಂಟಾಗುವ ಜ್ವಲನ(Burn Out)ಗಳಿಗಿರುವ ಸಂಬಂಧಗಳ ಒಂದು ವಿಶ್ಲೇಷಣೆ.pdf

Download (175kB)

Introduction

"ಶಿಕ್ಷಕರ ಅಸ್ಮಿತೆಯು ಅವರ ವೈಯಕ್ತಿಕ ಅಸ್ಮಿತೆ ಮತ್ತು ವೃತ್ತಿಪರ ಅಸ್ಮಿತೆಯ ಸಮ್ಮಿಳಿತದಿಂದ ಉಂಟಾಗುವುದೆಂದು ಈ ಲೇಖನದಲ್ಲಿ ಗುರುತಿಸಲಾಗಿದೆ. ಶಿಕ್ಷಕರ ವೃತ್ತಿಪರ ಸಾಮಥ್ರ್ಯಾಭಿವೃದ್ಧಿಗೂ ಅವರ ಅಸ್ಮಿತೆಗೂ ನಿಕಟ ಸಂಬಂಧವಿದೆ. ಅಲ್ಲದೆ ತಮ್ಮ ವೃತ್ತಿ ನಿರ್ವಹಣೆಯಲ್ಲಿ ಬಹುವಿಧ ಪಾತ್ರಗಳನು ಹಾಗೂ ಹಲವು ಭಾಗೀದಾರರ ಬಹುನಿರೀಕ್ಷೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದಾಗ ತೀವ್ರ ಒತ್ತಡಕ್ಕೆ ಒಳಗಾಗಿ ಜ್ವಲನದ ಸ್ಥಿತಿ (burn out) ಉಂಟಾಗುತ್ತದೆ ಎಂದು ಮನೋವೈಜ್ಞಾನಿಕ ಅಧ್ಯಯನಗಳ ಹಿನ್ನೆಲೆಯಲ್ಲಿ ಲೇಖಕರು ವಿಶದೀಕರಿಸುತ್ತಾರೆ. ಸಂಶೋಧನೆ ಆಧಾರಿತ ಸಾಹಿತ್ಯಾವಲೋಕನದ ವಿಧಾನವನ್ನು ಬಳಸಿ ಅಸ್ಮಿತೆಯ ಭಾಗವಾಗಿ ಶಿಕ್ಷಕರು ತಮ್ಮಲ್ಲಿ ರೂಢಿಸಿಕೊಳ್ಳಬೇಕಾದ ಕೆಲವು ಕೌಶಲಗಳ ಬಗ್ಗೆಯೂ ಗಮನ ಸೆಳೆದಿದ್ದಾರೆ."

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2335
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.