Advanced Search
Welcome to Anuvada Sampada Repository

ಶಿಕ್ಷಣ ವ್ಯವಸ್ಥೆಯಲ್ಲಿ ಪರಸ್ಪರ ಸಂವಾದ ಮತ್ತು ಸಾಂಸ್ಥಿಕವಾಗಿ ಒಮ್ಮತದ ಹೊಂದಾಣಿಕೆಗಳು ಇರುವಂತೆ ನೋಡಿಕೊಳ್ಳುವುದು

ಗಂಗೋಲ, ಅನಂತ and ಕಥೈಟ್, ಜಗಮೋಹನ ಸಿಂಗ್‌ (2006) ಶಿಕ್ಷಣ ವ್ಯವಸ್ಥೆಯಲ್ಲಿ ಪರಸ್ಪರ ಸಂವಾದ ಮತ್ತು ಸಾಂಸ್ಥಿಕವಾಗಿ ಒಮ್ಮತದ ಹೊಂದಾಣಿಕೆಗಳು ಇರುವಂತೆ ನೋಡಿಕೊಳ್ಳುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. (Unpublished)

[img] Fulltext Document
Ensuring Dialogue and Institutional Alignment in the Education.pdf
Available under License Creative Commons Attribution Non-commercial Share Alike.

Download (250kB)

Introduction

ಸರ್ವ ಶಿಕ್ಷಾ ಅಭಿಯಾನದ ಸಂದರ್ಭ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ವಿವಿಧ ಸಂಸ್ಥೆಗಳ ನಡುವಿನ ಸಂವಹನ ಮತ್ತು ಸಂಯೋಜನೆಯನ್ನು ಬೆಳೆಸುವಲ್ಲಿ ಶೈಕ್ಷಣಿಕ ಸಂಪನ್ಮೂಲ ತಂಡಗಳ ರಚನೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಶೈಕ್ಷಣಿಕ ಸಂಪನ್ಮೂಲ ತಂಡಗಳ ಉದ್ದೇಶಗಳು, ಕಾರ್ಯತಂತ್ರಗಳು ಮತ್ತು ಉತ್ತಮ ಕಾರ್ಯನಿರ್ವಹಣೆಗಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಇಲ್ಲಿ ವಿವರವಿದೆ. ಲೇಖಕರ ಪ್ರಕಾರ, ಶಿಕ್ಷಣದಲ್ಲಿ ಸ್ವಪ್ರೇರಣೆ, ಸ್ವಯಂ ಉತ್ತೇಜನ, ಮತ್ತು ಸ್ವಯಂಸೇವಾ ಮನೋಭಾವದಿಂದ ಮಾಡಿದ ಪ್ರಯತ್ನಗಳಷ್ಟೇ ಯಶಸ್ವಿಯಾಗುತ್ತವೆ ಮತ್ತು ಊರ್ಜಿತವಾಗುತ್ತದೆ.

Item Type: Article
Discipline: Education
Programme: University Publications > Learning Curve
Title(English): Ensuring Dialogue and Institutional Alignment in the Education System
Creators(English): Anant Gangola and Jagmohan Singh Kathait
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Manjunath Chand
URI: http://anuvadasampada.azimpremjiuniversity.edu.in/id/eprint/2480
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.